ಅಮೆರಿಕದಲ್ಲಿ H-1B ವೀಸಾ ನಿಲ್ಲಿಸಬೇಕು ಅನ್ನೋ ಒತ್ತಾಯ ಹೆಚ್ಚುತ್ತಿದೆ. ಈ ವೀಸಾ ನಿಂತರೆ, ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಪಡೆಯೋದು ಕಷ್ಟ. ಗ್ರೀನ್ ಕಾರ್ಡ್‌ಗಾಗಿ ವರ್ಷಗಟ್ಟಲೆ ಕಾಯಬೇಕಾಗುತ್ತೆ. ಹಾಗಾಗಿ ವಿದೇಶದಲ್ಲಿ ನೆಲೆಸಬೇಕು ಅಂತ ಕನಸು ಕಾಣೋರು ಅಮೆರಿಕ ಬದಲು ಬೇರೆ ದೇಶಗಳ ಬಗ್ಗೆ ಯೋಚಿಸಬಹುದು. ಕೆಲವು ದೇಶಗಳಲ್ಲಿ ಓದಿದ ಭಾರತೀಯರಿಗೆ ಶಾಶ್ವತ ನಿವಾಸ ಪಡೆಯೋದು ಸುಲಭ. ಈ ದೇಶಗಳ ಬಗ್ಗೆ ತಿಳಿದುಕೊಳ್ಳೋಣ.