ಅಮೆರಿಕದಲ್ಲಿ H-1B ವೀಸಾ ನಿಲ್ಲಿಸಬೇಕೆಂಬ ಕೂಗು ಎದ್ದಿದೆ. ಈ ವೀಸಾ ನಿಂತರೆ, ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಪಡೆಯುವುದು ಕಷ್ಟವಾಗುತ್ತದೆ. ಗ್ರೀನ್ ಕಾರ್ಡ್‌ಗಾಗಿ ವರ್ಷಗಟ್ಟಲೆ ಕಾಯಬೇಕಾಗುತ್ತದೆ.
ಹಾಗಾಗಿ ವಿದೇಶದಲ್ಲಿ ನೆಲೆಸುವ ಕನಸು ಕಾಣುವವರು ಅಮೆರಿಕದ ಬದಲು ಬೇರೆ ದೇಶಗಳ ಬಗ್ಗೆ ಯೋಚಿಸಬಹುದು. ಕೆಲವು ದೇಶಗಳಲ್ಲಿ ಓದಿದ ಭಾರತೀಯರಿಗೆ ಶಾಶ್ವತ ನಿವಾಸ ಪಡೆಯುವುದು ಸುಲಭ. ಈ ದೇಶಗಳ ಬಗ್ಗೆ ತಿಳಿದುಕೊಳ್ಳೋಣ.