ಹಿಂಸಾತ್ಮಕ ಮತ್ತು ಭಯಾನಕ ಸಿನಿಮಾಗಳ ಕುರಿತಾದ ಇತ್ತೀಚಿನ ಅಧ್ಯಯನದ ಪ್ರಕಾರ, ಈ ಸಿನಿಮಾಗಳನ್ನು ನೋಡುವುದರಿಂದ ವ್ಯಕ್ತಿಯಲ್ಲಿ ವಿವಿಧ ಭಾವನೆಗಳು ಉಂಟಾಗುತ್ತವೆ. ಹಿಂಸಾತ್ಮಕ ಸಿನಿಮಾಗಳನ್ನು ನೋಡುವುದರಿಂದ ಆತಂಕ, ಒತ್ತಡ, ಮಾನಸಿಕ ಸಮಸ್ಯೆಗಳು, ಕೋಪ ಮತ್ತು ಮಾತಿನ ಶೈಲಿಯಲ್ಲಿಯೂ ವ್ಯತ್ಯಾಸಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.