ರಾಹು(Rahu): ರಾಹು ದೋಷವು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತರುತ್ತದೆ. ಇದರ ಕೆಟ್ಟ ಪರಿಣಾಮವನ್ನು ತಪ್ಪಿಸಲು ಸ್ನಾನದ ನೀರಿನಲ್ಲಿ ಕಸ್ತೂರಿ, ಸುಗಂಧ ದ್ರವ್ಯವನ್ನು ಬೆರೆಸಿ ಸ್ನಾನ ಮಾಡಿ.
ಕೇತು(Ketu): ಕೇತು ಕೂಡ ನೆರಳು ಗ್ರಹವಾಗಿದ್ದು, ಇದರ ಅಶುಭ ಪರಿಣಾಮವು ಅನೇಕ ತೊಂದರೆಗಳನ್ನು ತರುತ್ತದೆ. ಇದನ್ನು ತಪ್ಪಿಸಲು ಸ್ನಾನ ಮಾಡುವ ನೀರಿನಲ್ಲಿ ಸುಗಂಧ ದ್ರವ್ಯ, ಕೆಂಪು ಚಂದನವನ್ನು ಬೆರೆಸಿ ಸ್ನಾನ ಮಾಡಿ.