ಕಾಲ್ಬೆರಳುಗಳು: ಸ್ತ್ರೀಯರ ಕಾಲ್ಬೆರಳುಗಳು ಉದ್ದ ಮತ್ತು ದುಂಡಾಗಿದ್ದರೆ ಅವು ಮಂಗಳಕರ (lucky). ಚಿಕ್ಕ, ಬಾಗಿದ ಮತ್ತು ಸಮತಟ್ಟಾದ ಹೆಬ್ಬೆರಳುಗಳು ಅಮಂಗಳಕರ ಎಂದು ನಂಬಲಾಗಿದೆ.
ಪಾದದ ಉಗುರುಗಳು: ಮಹಿಳೆಯರ ಪಾದದ ಉಗುರುಗಳು ದುಂಡಾದ, ದೊಡ್ಡದಾಗಿದ್ದು, ನಯವಾದ ರಕ್ತದ ಬಣ್ಣದಲ್ಲಿದ್ದರೆ ಅದನ್ನು ಮಂಗಳಕರವೆಂದು ಹೇಳಲಾಗುತ್ತದೆ.