ಜ್ಯೋತಿಷ್ಯದಲ್ಲಿ ಎಲ್ಲಾ ರೀತಿಯ ಸಮಸ್ಯೆಗೆ ಪರಿಹಾರಗಳನ್ನು ಹೇಳಲಾಗುತ್ತೆ. ಜ್ಯೋತಿಷಿಗಳ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಗುರು ದುರ್ಬಲ ಸ್ಥಾನದಲ್ಲಿದ್ದರೆ, ಅವನು ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತೆ . ಆದ್ದರಿಂದ ಜ್ಯೋತಿಷಿಗಳು ಸುನೇಲ ರತ್ನದ ಕಲ್ಲುಗಳನ್ನು ಧರಿಸಲು ಶಿಫಾರಸು ಮಾಡುತ್ತಾರೆ. ವೃತ್ತಿಜೀವನದ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಲು ಗೋಲ್ಡನ್ ಜೆಮ್ ಸ್ಟೋನ್(Golden Gem stone) ಬಹಳ ಸಹಾಯಕವಾಗಿದೆ.