ಈ 5 ರಾಶಿಗಳಿಗಿರತ್ತೆ ಲಕ್ಷ್ಮೀ ಅನುಗ್ರಹ, ನಿಮ್ಮ ರಾಶಿ ಯಾವುದು?
First Published | May 14, 2022, 11:38 AM ISTಜ್ಯೋತಿಷ್ಯ ಶಾಸ್ತ್ರದಲ್ಲಿ, ಲಕ್ಷ್ಮಿಯನ್ನು ವೈಭವದ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿಯ ಕೃಪೆ ಯಾರ ಮೇಲೆ ಬೀಳುತ್ತದೆಯೋ, ಅವರು ಜೀವನದಲ್ಲಿ ಎಲ್ಲಾ ಸೌಕರ್ಯಗಳು, ಗೌರವ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.