ಗ್ರಹಗಳ ಸ್ಥಾನಗಳು ಬದಲಾವಣೆಯಾದಾಗ ರಾಶಿಚಕ್ರಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಇದೇ ತಿಂಗಳು ಅಂದ್ರೆ ಅಕ್ಟೋಬರ್‌ನಲ್ಲಿ ದೀಪಾವಳಿಗೆ ಸೂರ್ಯ ಮತ್ತು ಶುಕ್ರ ಇಬ್ಬರೂ ತುಲಾ ರಾಶಿಯಲ್ಲಿರುತ್ತಾರೆ. ಸೂರ್ಯನನ್ನು ಗೌರವ ಮತ್ತು ಪ್ರತಿಷ್ಠೆ ಎಂದು ಪರಿಗಣಿಸಿದ್ರೆ, ಶುಕ್ರನನ್ನು ಸಂಪತ್ತು, ಸಮೃದ್ಧಿ ಮತ್ತು ಐಷಾರಾಮಿ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಸೂರ್ಯ ಮತ್ತು ಶುಕ್ರ ಚಲನೆ ಮೂರು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆ ಮೂರು ರಾಶಿಗಳ ಕುರಿತ ಮಾಹಿತಿ ಇಲ್ಲಿದೆ