22 ತಿಂಗಳ ನಂತರ ಮಂಗಳ ವೃಶ್ಚಿಕದಲ್ಲಿ, ಈ ರಾಶಿಯವರು ಎಚ್ಚರ
First Published Nov 16, 2023, 3:23 PM IST2022 ರಲ್ಲಿ, ಜನವರಿ 16 ರಂದು, ಮಂಗಳವು ವೃಶ್ಚಿಕ ರಾಶಿಯಿಂದ ಹೊರ ಬಂದು ನವೆಂಬರ್ 16 ರಂದು ಮತ್ತೆ ತನ್ನ ರಾಶಿಯಾದ ವೃಶ್ಚಿಕಕ್ಕೆ ಮರಳಿಲಿದೆ. ತನ್ನ ರಾಶಿ ವೃಶ್ಚಿಕ ಬರುವ ಮೂಲಕ, ಮಂಗಳವು ತುಂಬಾ ಪ್ರಬಲ ಮತ್ತು ಶಕ್ತಿಯುತವಾಗಿದೆ. ಇದರೊಂದಿಗೆ, ಗ್ರಹಗಳ ರಾಜ ಸೂರ್ಯ, ಗ್ರಹಗಳ ರಾಜಕುಮಾರ ಬುಧ ನ ಬೆಂಬಲವನ್ನು ಸಹ ಪಡೆಯಲಿದ್ದಾನೆ.