ಎರಡು ತಿಂಗಳ ಅವಧಿಯ ಶಬರಿಮಲೆ ಯಾತ್ರೆಗೆ ಎಲ್ಲಾ ವ್ಯವಸ್ಥೆಗಳು ಸಿದ್ಧವಾಗಿವೆ. ಪ್ರಸಿದ್ಧ ಶಬರಿಮಲೆ ದೇವಾಲಯದ ಗರ್ಭಗುಡಿಯ ಬಾಗಿಲುಅರ್ಚಕರಿಂದ ತೆರೆಯಲ್ಪಡುತ್ತದೆ, ಕಾರ್ತಿಕ ಮಾಸದಲ್ಲಿ ಅಯ್ಯಪ್ಪನ ದರ್ಶನ ಪಡೆಯುವುದು ಹಲವರಿಗೆ ಸಂತಸದ ವಿಚಾರ. ಕಾರ್ತಿಕ ಮಾಸದಿಂದ ಅಯ್ಯಪ್ಪ ಭಕ್ತರು ಮಾಲೆಗಳನ್ನು ಧರಿಸುತ್ತಾರೆ.