ನವೆಂಬರ್‌ 27 ಬುಧ ಸಂಕ್ರಮಣ , ಈ ರಾಶಿಗೆ ಲಾಟರಿ ಬಂಪರ್‌ ಲಾಭ

Published : Nov 16, 2023, 11:50 AM IST

ಬುಧ ಗ್ರಹವು ತನ್ನ ರಾಶಿಯನ್ನು ನವೆಂಬರ್‌ 27 ರಂದು ಬದಲಾಯಿಸಲಿದೆ. ಇದು ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಕೆಲವು ರಾಶಿಗಳಿಗೆ ಅದೃಷ್ಟ ತರಲಿದೆ.

PREV
15
ನವೆಂಬರ್‌ 27 ಬುಧ ಸಂಕ್ರಮಣ , ಈ ರಾಶಿಗೆ ಲಾಟರಿ ಬಂಪರ್‌ ಲಾಭ

ಬುಧ  ಗ್ರಹಗಳ ರಾಜಕುಮಾರ ಮಾತು, ವ್ಯವಹಾರ, ಸಂವಹನ, ಸಂಪತ್ತು ಮತ್ತು ಬುದ್ದಿವಂತಿಕೆಯ ಜವಾಬ್ದಾರಿಯುತ ಗ್ರಹವೆಂದು ಪರಿಗಣಿಸಲಾಗಿದೆ. ಈ ಗ್ರಹದ ರಾಶಿ ಬದಲಾವಣೆಯಿಂದಾಗಿ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ.
 

25

ನವೆಂಬರ್‌ 6, 2023 ರಂದು ಬುಧವು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಸ್ಥಳಾಂತರಗೊಂಡಿತು. ಸುಮಾರು 20 ದಿನಗಳ ನಂತರ ನವೆಂಬರ್‌ 27 ರಂದು ಬುಧನು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಗೆ ಪ್ರವೇಶಿಸುತ್ತಾನೆ.

35

ಮೇಷ ರಾಶಿಯವರಿಗೆ ಬುಧ ಸಂಕ್ರಮಣದಿಂದ ಜೀವನದಲ್ಲಿ ಅನೇಕ ಶುಭ ಫಲಗಳು ದೊರೆಯುತ್ತವೆ. ಜೀವನದಲ್ಲಿ ಸಂತೋಷ ಮಾತ್ರ ಇರುತ್ತದೆ. ವ್ಯಾಪಾರದಲ್ಲಿ ಪ್ರಗತಿ ಕಾಣಲಿದೆ.ಆದಾಯದ ಹೊಸ ಮೂಲಗಳು ಸೃಷ್ಠಿಯಾಗುತ್ತೆ. ಹಣಕಾಸಿನ ಲಾಭದ ಸಾಧ್ಯತೆಗಳಿವೆ.ಬಾಕಿಯಿರುವ ಕೆಲಸವು ಯಶಸ್ವಿಯಾಗುತ್ತದೆ. 
 

45

ನವೆಂಬರ್‌ ಕೊನೆಯ ದಿನಗಳಲ್ಲಿ ಬುಧ ಗ್ರಹದ ರಾಶಿ ಬದಲಾವಣೆಯಿಂದ ಕನ್ಯಾ  ರಾಶಿಯವರಿಗೆ ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ. ಧನಾತ್ಮಕ ಶಕ್ತಿಯಿಂದ ತುಂಬಿರುತ್ತೀರಿ. ಕೆಲಸದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಸಂಪತ್ತು ವೃದ್ದಿಯಾಗಲಿದೆ. ವ್ಯಾಪಾರದಲ್ಲಿ ಆರ್ಥಿಕ ಲಾಭ.

55

ಧನು ರಾಶಿಗೆ ಬುಧ ಪ್ರವೇಶವು ಕುಂಭ ರಾಶಿಯವರಿಗೆ ಅತ್ಯಂತ ಆಹ್ಲಾದಕರ ಸಮಯದ ಆರಂಭವನ್ನು ಸೂಚಿಸುತ್ತದೆ. ಉದ್ಯೋಗದಲ್ಲಿ ಬಡ್ತಿ ಅವಕಾಶವಿದೆ. ವ್ಯಾಪಾರಾವೂ ಉತ್ತಮವಾಗಿ ನಡೆಯುತ್ತದೆ. ಮನೆಯಲ್ಲಿ ಶಾಂತಿ ಮತ್ತು ಸಮೃದ್ದಿಯ ವಾತಾವರಣವೂ ಇರುತ್ತದೆ.
 

Read more Photos on
click me!

Recommended Stories