ಈ ಬಾರಿ ಒಂದಷ್ಟು ನಿಯಮಾವಳಿಗಳನ್ನು ಅನುಸರಿಸಿಯೇ ಹಬ್ಬ ಆಚರಿಸಬೇಕಿದೆ. ಶಾಲೆಗಳು ತೆರೆಯದೆ ಮಕ್ಕಳೂ ಮನೆಯಲ್ಲೇ ಇದ್ದಾರೆ. ಹಳೆಯ ಕ್ರಯೋನ್ಸ್ ಇದ್ದರೆ ನೀವೂ ಮನೆಯಲ್ಲೇ ಕ್ಯಾಂಡಲ್ ತಯಾರಿಸಬಹುದು.

ಈ ವೇಸ್ಟ್‌ನಿಂದಲೇ ಚಂದದ ಹಣತೆಗಳನ್ನು ತಯಾರಿಸಿ ಹಬ್ಬವನ್ನು ಆನಂದಿಸಬಹುದು

ಕ್ರಯೋನ್‌ಗಳಿಂದ ಮೇಣದಬತ್ತಿಗಳನ್ನು ತಯಾರಿಸುವುದು ಮೋಜಿನ ಕೆಲಸ. ಆದರೂ, ಕ್ರಯೋನ್ ಮೇಣ ಕ್ಯಾಂಡಲ್ ಮೇಣಕ್ಕಿಂತ ಭಿನ್ನವಾಗಿರುತ್ತದೆ.

ಹಾಗಾಗಿ ನೀವು ಕೆಲವು ಸಾಮಾನ್ಯ ಮೇಣವನ್ನು ಇದರೊಂದಿಗೆ ಸೇರಿಸಬೇಕು. ಸಾಮಾನ್ಯ ಮೇಣ ಸೇರಿಸದಿದ್ದರೆ ಮೇಣದಬತ್ತಿಗಳು ತುಂಬಾ ಪ್ರಕಾಶಮಾನವಾಗಿ ದೀರ್ಘಕಾಲ ಉರಿಯಲಾರವು

ಹೋಲ್ಡರ್ ಒಳಗೆ ಮೇಣ ತುಂಬಲು ಮೇಣ ಅಳತೆ ನೋಡಿಯೇ ಬಳಸಿ. ಹೆಚ್ಚಿದ್ದರೆ ಬದಿಗಿಟ್ಟು ಬಿಡಿ.

ಫ್ಲೇಕ್ ಅಥವಾ ಉಂಡೆಗಳ ಆಕಾರದಲ್ಲಿ ಬರುವಂತೆ ಮೇಣ ಫಿಲ್ ಮಾಡಿ. ಇದು ಬೇಗನೆ ಕರಗುತ್ತದೆ.

ನಿಮ್ಮ ಮೇಣವು ಬ್ಲಾಕ್‌ಗಳ ರೂಪದಲ್ಲಿದ್ದರೆ ಚಾಕುವಿನಿಂದ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಇದರಿಂದ ಅದು ಬೇಗನೆ ಕರಗುತ್ತದೆ.

ನೀವು ಮನೆಯಲ್ಲಿ ಬಳಸಿದ ಹಳೆಯ ಬಳಸಿದ ಮೇಣದಬತ್ತಿಗಳನ್ನು ಸಹ ಬಳಸಬಹುದು.

ಕ್ರಯೋನ್ಸ್ ಕವರ್ ಸುಲಭವಾಗಿ ಬಿಚ್ಚಿಕೊಳ್ಳದಿದ್ದರೆ ಕ್ರಾಫ್ಟ್ ಬ್ಲೇಡ್ ಬಳಸಿ ಅದನ್ನು ಕತ್ತರಿಸಿ.

ಅಥವಾ ಅವುಗಳನ್ನು ಕೆಲವು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಬಹುದು. ನಂತರ ಸಣ್ಣ ತುಂಡುಗಳಾಗಿ ಒಡೆದು ಪಕ್ಕಕ್ಕೆ ಇರಿಸಿ.

ನಿಮಗೆ 1 ಕಪ್ (225 ಗ್ರಾಂ) ಮೇಣಕ್ಕೆ 6 ಕ್ರಯೋನ್ ಬೇಕಾಗುತ್ತವೆ.

ಗಾಜಿನ ಕ್ಯಾಂಡಲ್ ಹೋಲ್ಡರ್ ಮಧ್ಯದಲ್ಲಿ ಬತ್ತಿ ಇರಿಸಿ ಅನ್ನು ಎಚ್ಚರಿಕೆಯಿಂದ ಹಿಡಿದು ಬಿಸಿ ಮೇಣದ ಹನಿ ಹಾಕಿ ಗಟ್ಟಿ ಮಾಡಿ

ನೀವು ಒಂದು ಸೂಪರ್ ಡ್ರಾಪ್ ಅಥವಾ ಡಬಲ್ ಸೈಡೆಡ್ ಟೇಪ್ ಅನ್ನು ಸಹ ಬಳಸಬಹುದು. ಸ್ಥಿರವಾಗಿ ಹಿಡಿದಿಡಲು ನೀವು ಎರಡು ಐಸ್‌ಕ್ರೀಮ್ ಕೋಲು ನೂಲಿನ ಎರಡೂ ಬದಿಗೆ ಇಡಬಹುದು.

ಒಂದು ಅಗಲದ ಪಾತ್ರೆಯಲ್ಲಿ 1 ರಿಂದ 2 ಇಂಚು ನೀರು ತುಂಬಿಸಿ. ಶಾಖ ತಾಗುವ ಅಳತೆ ಕಪ್ ಅನ್ನು ಪಾತ್ರೆಯಲ್ಲಿ ಇರಿಸಿ.

ಕ್ರಯೋನ್‌ಗಳು ಮತ್ತು ಮೇಣವನ್ನು ಗಾಜಿನ ಅಳತೆ ಕಪ್‌ನಲ್ಲಿ ಇರಿಸಿ. ನಡುನಡುವೆ ಮಧ್ಯಮ ಶಾಖದ ಮೇಲೆ ಕ್ರಯೋನ್ ಮತ್ತು ಮೇಣವನ್ನು ಕರಗಿಸಿ. ಇದು ಮೇಣ ಮತ್ತು ಬಳಪವನ್ನು ಹೆಚ್ಚು ಸಮವಾಗಿ ಕರಗಿಸಲು ಸಹಾಯ ಮಾಡುತ್ತದೆ. ಬೆರೆಸಲು ನೀವು ಚಮಚವನ್ನು ಬಳಸಬಹುದು.

ಕ್ಯಾಂಡಲ್ ಅಚ್ಚಿನಲ್ಲಿ ಬಣ್ಣದ ಮೇಣವನ್ನು ಸುರಿಯಿರಿ. ಮೊದಲ ಪದರವನ್ನು ಕೆಲವು ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ನಂತರ ಪ್ರತಿ ಜಾರ್‌ನಲ್ಲಿ ಬಣ್ಣದ ಮೇಣದ ಪದರಗಳನ್ನು ಸುರಿಯಿರಿ.

ಪ್ರತಿ ಪದರದ ನಡುವೆ ಒಣಗಲು ಬಿಡಿ. ಇದನ್ನು ಪುನರಾವರ್ತಿಸಿ.

ಮಕ್ಕಳು ಕ್ರಯೋನ್ಸ್ ಬಳಸಿ, ಮುರಿದು ಎಲ್ಲೆಲೋ ವೇಸ್ಟ್ ಡಬ್ಬಕ್ಕೆ ತುಂಬಿಟ್ಟಿದ್ದೀರಾ..? ಹಾಗಾದರೆ ಅದನ್ನು ತೆಗೆಯೋ ಸಮಯ ಇದು.

ಪ್ರತಿ ಜಾರ್‌ನಲ್ಲಿ ವಿವಿಧ ಬಣ್ಣದ ಮೇಣದ ಪದರಗಳನ್ನು ಸುರಿಯುವುದನ್ನು ಮುಂದುವರಿಸಿ ಮತ್ತು ಅವುಗಳನ್ನು ಪ್ರತ್ಯೇಕವಾಗಿ ಒಣಗಲು ಬಿಡಿ. ಈ ಸುಂದರವಾದ ಕಲರ್‌ಫುಲ್ ಕ್ಯಾಂಡಲ್ ರೆಡಿ