ಈ ರೀತಿಯ ಅಂಗಾಲು ಹೊಂದಿರುವ ಜನರು ಅದೃಷ್ಟವಂತರು!
First Published | Aug 20, 2022, 5:38 PM ISTಸಮುದ್ರ ಶಾಸ್ತ್ರದಲ್ಲಿ ವ್ಯಕ್ತಿಯ ದೇಹದ ರಚನೆಯನ್ನು ನೋಡುವ ಮೂಲಕ, ಅವನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಕಂಡುಹಿಡಿಯಬಹುದು. ಸಮುದ್ರ ಶಾಸ್ತ್ರದ ಪ್ರಕಾರ, ದೇಹದ ರಚನೆ ಮತ್ತು ದೇಹದ ಭಾಗಗಳನ್ನು ನೋಡುವ ಮೂಲಕ , ವ್ಯಕ್ತಿಯ ಭವಿಷ್ಯದ ಬಗ್ಗೆ ಮತ್ತು ಅವನ ಗುಣ ಮತ್ತು ಸ್ವಭಾವದ ಬಗ್ಗೆ ತಿಳಿದುಕೊಳ್ಳಬಹುದು. ಪಾದದ ವಿನ್ಯಾಸ ಹೇಗಿದೆ? ಹಿಮ್ಮಡಿ ಹೇಗಿದೆ ಎಂದು ನೋಡುವ ಮೂಲಕ ಆ ವ್ಯಕ್ತಿಯ ಗುಣ ಲಕ್ಷಣಗಳನ್ನು ತಿಳಿದುಕೊಳ್ಳೋದು ತುಂಬಾನೆ ಸುಲಭ. ಬನ್ನಿ ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.