ಭಗವಾನ್ ಕೃಷ್ಣನ ಅನಂತ ಅನುಗ್ರಹವು ಈ ರಾಶಿಗಳ ಮೇಲೆ ಯಾವಾಗ್ಲೂ ಇರುತ್ತೆ

Published : Jun 08, 2023, 06:04 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ, ಕೆಲವು ರಾಶಿಗಳನ್ನು ಉಲ್ಲೇಖಿಸಲಾಗಿದೆ, ಅವುಗಳ ಮೇಲೆ ಕೃಷ್ಣನ ಆಶೀರ್ವಾದ ಯಾವಾಗಲೂ ಇದ್ದೇ ಇರುತ್ತೆ. ನಿಮ್ಮ ರಾಶಿಯನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆಯೇ ಎಂದು ತಿಳಿಯಿರಿ-

PREV
17
ಭಗವಾನ್ ಕೃಷ್ಣನ ಅನಂತ ಅನುಗ್ರಹವು ಈ ರಾಶಿಗಳ ಮೇಲೆ ಯಾವಾಗ್ಲೂ ಇರುತ್ತೆ

ಎಲ್ಲಾ ದೇವರು (God) ಮತ್ತು ದೇವತೆಗಳು ಪ್ರತಿಯೊಬ್ಬರನ್ನು ಆತನ ಕಾರ್ಯಗಳ ಆಧಾರದ ಮೇಲೆ ಆಶೀರ್ವದಿಸುತ್ತಾರೆ. ಆದರೆ, ಕೆಲವು ರಾಶಿಗಳು ಕೆಲವು ದೇವರುಗಳಿಗೆ ತುಂಬಾ ಪ್ರಿಯವಾಗಿವೆ ಮತ್ತು ದೇವರು ಅವರ ಮೇಲೆ ವಿಶೇಷ ಆಶೀರ್ವಾದಗಳನ್ನು ಸುರಿಸುತ್ತಾರೆ.`

27

ಇಲ್ಲಿ ಕೃಷ್ಣನ(Sri Krishna) ಅನುಗ್ರಹವು ಯಾವಾಗಲೂ ಯಾವ ರಾಶಿಗಳ ಮೇಲೆ ಇದೆ, ಯಾವ ರಾಶಿಗಳ ಮೇಲೆ ಶ್ರೀಕೃಷ್ಣನು ತನ್ನ ಅನಂತ ಅನುಗ್ರಹವನ್ನು ಸುರಿಸುತ್ತಾನೆ ಎಂದು ತಿಳಿಯೋಣ-

37

ವೃಷಭ - ಶ್ರೀಕೃಷ್ಣನ ವಿಶೇಷ ಅನುಗ್ರಹವನ್ನು ಪಡೆಯುವ ಮೊದಲ ರಾಶಿಚಕ್ರ ಚಿಹ್ನೆ ವೃಷಭ. ನೀವು ವೃಷಭ ರಾಶಿಗೆ ಸೇರಿದವರಾಗಿದ್ದರೆ, ಶ್ರೀ ಕೃಷ್ಣನ ಆಶೀರ್ವಾದದೊಂದಿಗೆ, ಎಲ್ಲಾ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗುತ್ತೀರಿ ಮತ್ತು ಅದೃಷ್ಟದ(Lucky) ಬೆಂಬಲವನ್ನು ಪಡೆಯುತ್ತೀರಿ. ಆದರೆ ದೇವರನ್ನು ಭಕ್ತಿಯಿಂದ ಪೂಜಿಸಲು ಮರೆಯಬಾರದು.

47

ಕರ್ಕಾಟಕ - ಈ ಪಟ್ಟಿಯಲ್ಲಿ ಎರಡನೇ ರಾಶಿಚಕ್ರ ಚಿಹ್ನೆ ಕರ್ಕಾಟಕ.  ಕೃಷ್ಣನ ಕೃಪೆಯಿಂದ, ಈ ಕರ್ಕಾಟಕ ರಾಶಿಯವರು ಧಾರ್ಮಿಕ ಆಚರಣೆಗಳನ್ನು ಅನುಸರಿಸಿದ್ರೆ ಮತ್ತು ಮಹಾನ್ ಸರ್ವಶಕ್ತತೆಯನ್ನು ತೋರಿಸಿದ್ರೆ ಸಾವಿನ ನಂತರ ಮೋಕ್ಷವನ್ನು ಪಡೆಯುತ್ತಾರೆ. ಅಲ್ಲದೆ, ಕರ್ಕಾಟಕ ರಾಶಿಯವರು ಸಕಾರಾತ್ಮಕ ಫಲಿತಾಂಶಗಳಿಗಾಗಿ ಕೃಷ್ಣ ಮತ್ತು ರಾಧಾ(Radha) ದೇವಿಯನ್ನು ಪೂಜಿಸಬೇಕು.

57

ಸಿಂಹ(Leo) - ಗೋಪಾಲನ ಕೃಪೆಯಿಂದ ಸಿಂಹ ರಾಶಿಚಕ್ರದ ಜನರು ಯಾವಾಗಲೂ ಸಂತೋಷ ಮತ್ತು ಸಮೃದ್ಧಿಯನ್ನು ಹೊಂದುತ್ತಾರೆ. ಕೃಷ್ಣನ ವಿಶೇಷ ಆಶೀರ್ವಾದದಿಂದ, ಈ ರಾಶಿಯವರು ಪ್ರತಿ ಕೆಲಸದಲ್ಲೂ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. 
 

67

ಸಿಂಹ ರಾಶಿ ಕಠಿಣ ಪರಿಶ್ರಮದ ರಾಶಿಚಕ್ರ ಚಿಹ್ನೆಯಾಗಿದ್ದು, ಇವರ ಉದ್ದೇಶಗಳು ಎಂದಿಗೂ ವ್ಯರ್ಥವಾಗೋದಿಲ್ಲ. ಆದರೆ, ಸಿಂಹ ರಾಶಿಯವರು ತಮ್ಮ ಕಠಿಣ ಪರಿಶ್ರಮದ(Hardwork) ಫಲವನ್ನು ಪಡೆಯಲು ಕೃಷ್ಣನ ಧ್ಯಾನಿಸಲು ಸಲಹೆ ನೀಡಲಾಗುತ್ತೆ.

77

ತುಲಾ(Libra)- ತುಲಾ ರಾಶಿಯವರು ಅದೃಷ್ಟವಂತರಲ್ಲಿ ಒಬ್ಬರು, ಏಕೆಂದರೆ ಅವರು ಯಾವಾಗಲೂ ಗೋಪಾಲನ ಆಶೀರ್ವಾದವನ್ನು ಪಡೆಯುತ್ತಾರೆ. ಇಂತಹ ಜನರನ್ನು ಸಮಾಜದಲ್ಲಿ ಹೆಚ್ಚು ಗೌರವಿಸಲಾಗುತ್ತೆ. ತುಲಾ ರಾಶಿಯವರು ಯಾವಾಗಲೂ ಶ್ರೀ ಕೃಷ್ಣನ ಮಹಿಮೆಯನ್ನು ಪಠಿಸಬೇಕು.

Read more Photos on
click me!

Recommended Stories