ಈ ಅದೃಷ್ಟದ(Lucky) ರೇಖೆ ಎಲ್ಲಿದೆ?: ಅಂಗೈಯಲ್ಲಿ, ಮೆದುಳು ಮತ್ತು ಹೃದಯದ ರೇಖೆ ಡಿಕ್ಕಿ ಹೊಡೆದಾಗ, ಸಿಮಿಯನ್ ರೇಖೆಯು ರೂಪುಗೊಳ್ಳುತ್ತೆ . ಹೃದಯದ ರೇಖೆಯು ನಮ್ಮ ಭಾವನಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತೆ . ಹಾಗೆಯೇ, ಮೆದುಳಿನ ರೇಖೆಯು ಮಾನಸಿಕ ಶಕ್ತಿಯನ್ನು ಎತ್ತಿ ತೋರಿಸುತ್ತೆ. ಅದಕ್ಕಾಗಿಯೇ ಸಿಮಿಯನ್ ರೇಖೆಯಲ್ಲಿ ಭಾವನೆ ಮತ್ತು ಬುದ್ಧಿವಂತಿಕೆ ಎರಡರ ಮಿಶ್ರಣ ಇದೆ.