ಈ ಸುಲಭ ತಂತ್ರಗಳಿಂದ ನಿಂಬೆ ಹಣ, ಕುಟುಂಬ, ವೃತ್ತಿ ಮುಂತಾದ ಸಮಸ್ಯೆಗಳನ್ನು ತೊಡೆದುಹಾಕುತ್ತದೆ ಎಂದು ತಂತ್ರ ಶಾಸ್ತ್ರದಲ್ಲಿ ಹೇಳಲಾಗಿದೆ. ನಿಂಬೆಯ ಈ ಸುಲಭ ಸಲಹೆಗಳ ಬಗ್ಗೆ ತಿಳಿದುಕೊಳ್ಳೋಣ ...
ಈ ನಿಂಬೆ ಪರಿಹಾರದಿಂದ ಕಠಿಣ ಪರಿಶ್ರಮಕ್ಕೆ ಫಲ ಸಿಗುತ್ತೆ : ಅನೇಕ ಬಾರಿ ಕಷ್ಟಪಟ್ಟು ಕೆಲಸ (hardwork) ಮಾಡಿದ ನಂತರವೂ, ಅರ್ಹವಾದ ಯಶಸ್ಸನ್ನು ಪಡೆಯಲು ಸಾಧ್ಯವಾಗೋದಿಲ್ಲ. ಇದಕ್ಕಾಗಿ, ಈ ನಿಂಬೆ ತಂತ್ರ ಶಾಸ್ತ್ರದಲ್ಲಿ ನಿಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ, ನೀವು ಹನುಮಾನ್ ದೇವಸ್ಥಾನಕ್ಕೆ ಒಂದು ನಿಂಬೆ ಮತ್ತು ನಾಲ್ಕು ಲವಂಗಗಳನ್ನು ತೆಗೆದುಕೊಂಡು ಹೋಗಬೇಕು. ಎಲ್ಲಾ ನಾಲ್ಕು ಲವಂಗಗಳನ್ನು ನಿಂಬೆಯಲ್ಲಿ ಹಾಕಿ ದೇವಾಲಯದಲ್ಲಿ ಹನುಮಾನ್ ವಿಗ್ರಹದ ಮುಂದೆ ಇರಿಸಿ.