ಈ ಅಕ್ಷಯ ತೃತೀಯ ನಿಮಗೆ ಸಂಪತ್ತು, ಆರೋಗ್ಯ ವನ್ನು ತರಲಿ, ಮನೆಯಲ್ಲಿ ಸದಾ ಸಂತೋಷ ತುಂಬಿರಲಿ. ಅಕ್ಷಯ ತೃತೀಯದ ಶುಭಾಶಯಗಳು.
ಅಕ್ಷಯ ತೃತೀಯದ ಶುಭ ದಿನದಂದು, ನಿಮ್ಮ ಎಲ್ಲಾ ದೌರ್ಬಲ್ಯಗಳು ಮತ್ತು ದುರ್ಗುಣಗಳನ್ನು ನೀವು ತೊಡೆದುಹಾಕುವಂತಾಗಲಿ.ಅಕ್ಷಯ ತೃತೀಯದ ಶುಭಾಶಯಗಳು.
ನಿಮ್ಮ ಮುಖದಲ್ಲಿ ನಗು ಎಂದಿಗೂ ಅಕ್ಷಯವಾಗಿರಲಿ ಸದಾ ಆನಂದದಿಂದ ಕೂಡಿರಲಿ ಸಂಪತ್ತು ನಿಮ್ಮದಾಗಲಿ ಅಕ್ಷಯ ತೃತೀಯದ ಶುಭಾಶಯಗಳು.
ನಾಡಿನ ಜನತೆಗೆ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು, ಎಲ್ಲರ ಮನೆಯಲ್ಲಿ ಲಕ್ಷ್ಮಿ ನೆಲೆಸಲಿ ಸದಾ ಕೈ ತುಂಬಾ ಸಂಪತ್ತು ನೀಡಲಿ.
ಅಕ್ಷಯ ತೃತೀಯದಂದು ಅದೃಷ್ಟದ ಲಕ್ಷ್ಮಿ ನಿಮಗೆ ಹಾರೈಸಲಿ ಕೈ ತುಂಬಾ ಚಿನ್ನಾ ನೀಡಲಿ ಸಂಪತ್ತು, ಆರೋಗ್ಯವನ್ನು ವೃದ್ಧಿಸಲಿ ಅಕ್ಷಯ ತೃತೀಯದ ಶುಭಾಶಯಗಳು.
Sushma Hegde