ಈ ರಾಶಿಯವರು ತಮ್ಮ ಮನೆ ಮತ್ತು ಹೊರಗೆ ಯಶಸ್ಸನ್ನು ಸಾಧಿಸ್ತಾರೆ . ಪ್ಲಾನಿಂಗ್(Planning) ಮಾಡಿ ಕೆಲಸ ಮಾಡಲು ಇಷ್ಟಪಡ್ತಾರೆ. ಇವರು ಎಂದಿಗೂ ತಮ್ಮ ಹಕ್ಕುಗಳನ್ನು ದುರುಪಯೋಗಪಡಿಸಿ ಕೊಳ್ಳೋದಿಲ್ಲ. ಇವರ ಸ್ವಭಾವದಲ್ಲಿ ನಮ್ರತೆ ಇದೆ, ಇದರಿಂದಾಗಿ ಶತ್ರುಗಳು ಸಹ ಇವರ ಬೆನ್ನಿನ ಹಿಂದೆ ಇವರನ್ನು ಮೆಚ್ಚುತ್ತಾರೆ. ಯೇ, ಯೋ, ಭಾ, ಭಿ, ಭು, ಧಾ, ಫಾ, ಧಾ, ಭೇ ಎಂಬ ಅಕ್ಷರಗಳಿಂದ ಪ್ರಾರಂಭವಾಗುವ ಹುಡುಗಿಯರು ಧನುಸ್ಸು ರಾಶಿಯವರಾಗಿತ್ತಾರೆ!