ಚಾಣಕ್ಯ ನೀತಿ: ಇವರನ್ನು ಕಾಲಿನಿಂದ ಸ್ಪರ್ಶಿಸಿದ್ರೆ ದುರಾದೃಷ್ಟವಂತರು ನೀವಾಗ್ತೀರಿ
First Published | Aug 18, 2022, 6:29 PM ISTಆಚಾರ್ಯ ಚಾಣಕ್ಯನ ತನ್ನ ನೀತಿಗಳ ಮೂಲಕ ಜನರಿಗೆ ಹಲವಾರು ರೀತಿಯ ಸಲಹೆಗಳನ್ನು ನೀಡುತ್ತಲೇ ಬಂದಿದ್ದಾರೆ, ಅದರಲ್ಲಿ ಯಾವ ಜೀವಿಗಳನ್ನು ನಾವು ಎಂದಿಗೂ ಕಾಲಿನಲ್ಲಿ ಒದೆಯಬಾರದು, ಅಥವಾ ಮೆಟ್ಟಬಾರದು ಅನ್ನೋದನ್ನು ಸಹ ಹೇಳಿದ್ದಾರೆ. ಚಾಣಕ್ಯನು ಹೇಳುವಂತೆ ನೀವು ಈ 7 ಜೀವಿಗಳಿಗೆ ತಪ್ಪಿಯೂ ಮೆಟ್ಟಿದರೆ, ಆಗ ನೀವು ಅನೇಕ ತಲೆಮಾರುಗಳವರೆಗೆ ತಪ್ಪಿತಸ್ಥರೆಂದು ಆಗುತ್ತದೆ, ಇದರಿಂದ ನಿಮಗೆ ಬ್ಯಾಡ್ ಲಕ್ ಆರಂಭವಾಗುತ್ತೆ ಎನ್ನುತ್ತಾರೆ. ಹಾಗಾದ್ರೆ ಬನ್ನಿ ಈ 7 ವಿಷಯಗಳು ಯಾವುವು ಎಂದು ತಿಳಿಯೋಣ.