ಗುರುವಾರ ತಾಯಿ ಲಕ್ಷ್ಮಿಗೆ ಕೆಂಪು ಬಟ್ಟೆ ಅರ್ಪಿಸಿ
ಗುರುವಾರ, ಲಕ್ಷ್ಮಿ ದೇವಿ ಮತ್ತು ವಿಷ್ಣುವಿನ ಆರಾಧನೆಗೆ ವಿಶೇಷ ಮಹತ್ವವಿದೆ. ಈ ದಿನ, ನೀವು ಸತ್ಯನಾರಾಯಣ ಪೂಜೆಯನ್ನು ನಿಮ್ಮ ಮನೆಯಲ್ಲಿ ಮಾಡಬೇಕು. ಇದು ಶೀಘ್ರದಲ್ಲೇ ನಿಮಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ ಮತ್ತು ವೈವಾಹಿಕ ಜೀವನದಲ್ಲಿ (married life) ಸಂತೋಷ ಉಳಿಯುತ್ತದೆ. ಇದರೊಂದಿಗೆ, ಈ ದಿನ ತಾಯಿ ಲಕ್ಷ್ಮಿಗೆ ಕೆಂಪು ಬಟ್ಟೆ ಖರೀದಿಸಿ. ಇದು ತಾಯಿ ಲಕ್ಷ್ಮಿಯೊಂದಿಗೆ ವಿಷ್ಣುವಿನ ಅನುಗ್ರಹವನ್ನು ಸಹ ನೀಡುತ್ತೆ.