ಅಂತಹ ಭಯಾನಕ ಕನಸುಗಳನ್ನು ತೊಡೆದುಹಾಕಿ : ಕನಸಿನಲ್ಲಿ ಹಾವುಗಳು (snake dream) ಕಂಡು ಬಂದರೆ, ಇದು ಪದೇ ಪದೇ ಭಯವನ್ನು ಉಂಟು ಮಾಡುತ್ತದೆ, ಶಿವ ದೇವಾಲಯಕ್ಕೆ ಬೆಳ್ಳಿ ಸರ್ಪಗಳನ್ನು ಪೂಜಿಸಿ ದಾನ ಮಾಡಿ. ಕನಸಿನಲ್ಲಿ ಹಾವು ಕಾಣಿಸಿಕೊಳ್ಳುವುದನ್ನು ನಿಲ್ಲಿಸುತ್ತದೆ. ಇದರೊಂದಿಗೆ ಸರ್ಪ ದೋಷ ನಿವಾರಣೆ ಮಾಡಿದಾಗ, ಕೆಟ್ಟ ಕನಸುಗಳು ದೂರವಾಗುತ್ತದೆ.