Letter and Names: ಮೊದಲ ಅಕ್ಷರ ಈ ಆಗಿದ್ರೆ ಕರಿಯರ್ ಸೂಪರ್!

Suvarna News   | Asianet News
Published : Nov 15, 2021, 07:12 PM ISTUpdated : Nov 15, 2021, 07:28 PM IST

ಹೆಸರು ವ್ಯಕ್ತಿಯ ಭವಿಷ್ಯ ಮತ್ತು ವ್ಯಕ್ತಿತ್ವವನ್ನು ಸಹ ಬಹಿರಂಗಪಡಿಸುತ್ತದೆ. ಹೌದು ವ್ಯಕ್ತಿಯ ಹೆಸರೇ ಅವರು ಭವಿಷ್ಯದಲ್ಲಿ ಏನಾಗಲಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಉದಾಹರಣೆಗೆ, ಕೆಲವು ಹುಡುಗಿಯರು ವೃತ್ತಿ ಜೀವನದ (Career) ವಿಷಯದಲ್ಲಿ ತುಂಬಾ ಅದೃಷ್ಟವಂತರು (Lucky) ಅವರ ಹೆಸರುಗಳು ಕೆಲವು ಅಕ್ಷರಗಳಿಂದ ಪ್ರಾರಂಭವಾಗುತ್ತವೆ. 

PREV
16
Letter and Names: ಮೊದಲ ಅಕ್ಷರ ಈ  ಆಗಿದ್ರೆ ಕರಿಯರ್ ಸೂಪರ್!

ಕೆಲವರು ಬಹಳ ವೇಗದ ವೃತ್ತಿ ಜೀವನವನ್ನು (Career) ಮಾಡುತ್ತಾರೆ. ಅವರು ಪ್ರತಿಭಾವಂತರು ಅವರಿಗೆ ಉತ್ತಮ ಅವಕಾಶಗಳು ಸಹ ಸಿಗುತ್ತದೆ. ಕೆಲವರು ಹೆಚ್ಚು ಪರಿಶ್ರಮ ಪಟ್ಟರೂ, ಕೆಲವೊಮ್ಮೆ ಯಶಸ್ಸು ಸಿಗೋದೆ ಇಲ್ಲ. ಒಟ್ಟಾರೆಯಾಗಿ, ಪ್ರತಿಭೆ ಮತ್ತು ಕಠಿಣ ಪರಿಶ್ರಮದ ಹೊರತಾಗಿ, ಅದೃಷ್ಟದ ದಯೆಯೂ ಅವರಿಗೆ ಸಾಕಷ್ಟು ಪ್ರಶಂಸೆ, ಯಶಸ್ಸನ್ನು ನೀಡುತ್ತದೆ. 

26

ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವ ಹುಡುಗಿಯರ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ. ಈ ಹುಡುಗಿಯರು ಅತ್ಯಂತ ಅದೃಷ್ಟವಂತರು (Lucky) ಮತ್ತು ಸುಲಭವಾಗಿ ತಮ್ಮ ಛಾಪು ಮೂಡಿಸುತ್ತಾರೆ. ಹೆಸರಿನ ಮೊದಲ ಅಕ್ಷರ (First letter of Name) ವೃತ್ತಿ ಜೀವನದ ವಿಷಯದಲ್ಲಿ ಯಾವ ಹುಡುಗಿಯರು ವಿಶೇಷವಾಗಿ ಅದೃಷ್ಟವಂತರು ಎಂಬುದನ್ನು ತೋರಿಸುತ್ತದೆ. 

36

 ಎ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು(Name Starts with A):

A ನಿಂದ ಪ್ರಾರಂಭವಾಗುವ ಹುಡುಗಿಯರು ಕಠಿಣ ಪರಿಶ್ರಮಿಗಳು, ಪ್ರತಿಭಾವಂತರು. ಅವರು ಏನು ಮಾಡಬೇಕೆಂದು ನಿರ್ಧರಿಸಿದರೋ ಅದನ್ನು ಸಾಧಿಸುವ ಮೂಲಕ ಗುರಿ ತಲುಪುತ್ತಾರೆ. ಏನೇ ಆಗಲಿ, ಗೆಲ್ಲುವ ಉತ್ಸಾಹ ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಹಂಬಲಗಳನ್ನು ನೀಡುತ್ತದೆ. ಅವರು ಚಿಕ್ಕ ವಯಸ್ಸಿನಲ್ಲಿಯೇ ಮೇಲಾಧಿಕಾರಿಗಳಾಗುತ್ತಾರೆ. 

46
पर्सनालिटी डेवलपमेंट क्या है

M  ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು  (Name Starts with M):

ಎಂ ನಿಂದ ಪ್ರಾರಂಭವಾಗುವ ಹುಡುಗಿಯರು ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮಿಗಳು. ಯಾರನ್ನಾದರೂ ಕೆಲಸಕ್ಕೆ ಪಡೆಯುವುದು ಅವರ ಎಡ. ಪ್ರತಿ ಬಾರಿಯೂ ಗೆಲ್ಲುವುದು ಅವರ ಮೊದಲ ಆದ್ಯತೆಯಾಗಿದೆ. ಈ ಹುಡುಗಿಯರು ಬೇಗನೆ ಯಶಸ್ವಿಯಾಗುತ್ತಾರೆ. 

56

 T ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು(Name Starts with T):

ಟಿ ಯಿಂದ ಪ್ರಾರಂಭವಾಗುವ ಹುಡುಗಿಯರು ಕೆಲಸದ ಸ್ಥಳದಲ್ಲಿ ತಮ್ಮ ಛಾಪು ಮೂಡಿಸುತ್ತಾರೆ. ಅವರು ಬಹ ಬೇಗ ಉನ್ನತ ಸ್ಥಾನ ತಲುಪುತ್ತಾರೆ. ಸಾಕಷ್ಟು ಗೌರವವನ್ನು ಪಡೆಯುತ್ತಾರೆ. ಅವರು ಹುಟ್ಟು ನಾಯಕರು, ಆದ್ದರಿಂದ ಅವರು ಅವಕಾಶ ಪಡೆದ ತಕ್ಷಣ ಉನ್ನತ ಸ್ಥಾನ ಪಡೆಯುವಲ್ಲಿ ಶ್ರಮಿಸುತ್ತಾರೆ. . 

66

P ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು (Name Starts with P): ಪಿ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿಯನ್ನು ಪಡೆಯಲು ಪ್ರಾರಂಭಿಸುತ್ತಾರೆ. ಅವರ ಕಠಿಣ ಪರಿಶ್ರಮ ಮತ್ತು ಸ್ವಂತವಾಗಿ ಗೆಲ್ಲುವ ಅಭ್ಯಾಸ ಜೀವನದಲ್ಲಿ ದೊಡ್ಡ ಸ್ಥಾನವನ್ನು ತರುತ್ತದೆ. ಅವರು ತುಂಬಾ ಶ್ರೀಮಂತರಾಗುತ್ತಾರೆ ಮತ್ತು ಐಷಾರಾಮಿ ಜೀವನವನ್ನು ನಡೆಸುತ್ತಾರೆ. 

click me!

Recommended Stories