ಜನವರಿ 2025 ತಿಂಗಳಲ್ಲಿ ವಾಹನ ಖರೀದಿಗೆ ಇದೆ ಶುಭ ಮಹೂರ್ತ, ಈ ಘಳಿಗೆ ಹೆಚ್ಚಿಸಲಿದೆ ಸಂಪತ್ತು!
First Published | Jan 5, 2025, 3:02 PM ISTಹೊಸ ವರ್ಷದಲ್ಲಿ ಹೊಸ ವಾಹನ ಖರೀದಿ ಹಲವರ ಕನಸು. ವಾಹನ ಖರೀದಿಸುವವರು, ಈಗಾಗಲೇ ಬುಕಿಂಗ್ ಮಾಡಿರುವವರು ಈ ತಿಂಗಳಲ್ಲಿ ಶುಭ ಮುಹೂರ್ತದಲ್ಲಿ ಕಾರು ಮನೆಗೆ ತನ್ನಿ. ಕಾರಣ ಈ ಶುಭಮುಹೂರ್ತ ನಿಮ್ಮ ಯಶಸ್ಸು, ಸಂಪತ್ತು, ಹೆಚ್ಚಿಸಲಿದೆ. ಈ ಶುಭ ಘಳಿಗೆ ಮಾಹಿತಿ ಇಲ್ಲಿದೆ.