ಯಶ್ ರಾಜ್‌ ಫಿಲಂಸ್‌ರವರ 'ಸ್ಪೈ' ಯೂನಿವರ್ಸ್ ಚಿತ್ರಗಳ ಬಜೆಟ್ ಬಗ್ಗೆ ಗೊತ್ತಾ?

Published : Aug 17, 2025, 06:19 PM IST

YRF ಸ್ಪೈ ಯೂನಿವರ್ಸ್‌ನ ಇತ್ತೀಚಿನ ಚಿತ್ರ ವಾರ್ 2 ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡ್ತಿದೆ. ಈ ಸ್ಪೈ ಯೂನಿವರ್ಸ್‌ನ ಆರನೇ ಚಿತ್ರ ಇದು. ಈವರೆಗೆ 142.35 ಕೋಟಿ ಗಳಿಸಿದೆ. ಸ್ಪೈ ಚಿತ್ರಗಳ ಬಜೆಟ್ ಬಗ್ಗೆ ತಿಳಿಯೋಣ.

PREV
16
ಯಶ್ ರಾಜ್‌ ಫಿಲಂಸ್‌

2012 ರಲ್ಲಿ ಬಂದ 'ಎಕ್ ಥಾ ಟೈಗರ್' ಚಿತ್ರದಲ್ಲಿ ಸಲ್ಮಾನ್ ಮತ್ತು ಕತ್ರಿನಾ ನಟಿಸಿದ್ದರು. 75 ಕೋಟಿ ಬಜೆಟ್‌ನ ಈ ಚಿತ್ರ 335 ಕೋಟಿ ಗಳಿಸಿತು.

26
ಯಶ್ ರಾಜ್‌ ಫಿಲಂಸ್‌
2017 ರ 'ಟೈಗರ್ ಜಿಂದಾ ಹೈ' ಚಿತ್ರ 130 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 565 ಕೋಟಿ ಗಳಿಸಿತು.
36
ಯಶ್ ರಾಜ್‌ ಫಿಲಂಸ್‌
2019 ರಲ್ಲಿ ಬಂದ 'ವಾರ್' ಚಿತ್ರ 170 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 475.62 ಕೋಟಿ ಗಳಿಸಿತು.
46
ಯಶ್ ರಾಜ್‌ ಫಿಲಂಸ್‌
2023 ರ 'ಪಠಾಣ್' ಚಿತ್ರ 250 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 1050.50 ಕೋಟಿ ಗಳಿಸಿತು.
56
ಯಶ್ ರಾಜ್‌ ಫಿಲಂಸ್‌
2023 ರ 'ಟೈಗರ್ 3' ಚಿತ್ರ 300 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 466.63 ಕೋಟಿ ಗಳಿಸಿತು.
66
ಯಶ್ ರಾಜ್‌ ಫಿಲಂಸ್‌
ಇತ್ತೀಚೆಗೆ ಬಿಡುಗಡೆಯಾದ 'ವಾರ್ 2' ಚಿತ್ರ 400 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, ಈವರೆಗೆ 142.35 ಕೋಟಿ ಗಳಿಸಿದೆ.
Read more Photos on
click me!

Recommended Stories