ಫೇಮಸ್ ಸಿಂಗರ್ ಸುನಿತಾಗೆ ಕೊರೋನಾ ಪಾಸಿಟಿವ್..? ಸುದ್ದಿ ಓದಿ ಗಾಯಕಿ ಅಪ್ಸೆಟ್

Suvarna News   | Asianet News
Published : Mar 24, 2020, 06:04 PM IST

ಖ್ಯಾತ ಗಾಯಕಿ ಸುನಿತಾ ಅಪ್ಸೆಟ್ ಆಗಿದ್ದಾರೆ. ಗಾಯಕಿಗೆ ಕೊರೋನಾ ಪಾಸಿಟಿವ್ ಎಂದು ತಲೆಬರಹ ಬರೆದು ತಮ್ಮ ಫೋಟೋ ಹಾಕಿರೋದಕ್ಕೆ ಸುನಿತಾ ಫುಲ್ ಗರಂ ಆಗಿದ್ದಾರೆ. ಏನಿದು ಕೊರೋನಾ ಕಾಟ..? ಇಲ್ಲಿ ಓದಿ.

PREV
15
ಫೇಮಸ್ ಸಿಂಗರ್ ಸುನಿತಾಗೆ ಕೊರೋನಾ ಪಾಸಿಟಿವ್..? ಸುದ್ದಿ ಓದಿ ಗಾಯಕಿ ಅಪ್ಸೆಟ್
ಬಾಲಿವುಡ್ ಸಿಂಗರ್ ಕನ್ನಿಕಾ ಕಪೂರ್‌ಗೆ ಕೊರೋನಾ ಪಾಸಿಟಿವ್ ಎಂಬ ಸುದ್ದಿಗೆ ಗಾಯಕಿ ಸುನಿತಾ ಅವರ ಬ್ಲರ್ ಮಾಡಿದ ಫೋಟೋ ಬಳಸಲಾಗಿತ್ತು.

25
ಸುನಿತಾ ಅವರ ಫೋಟೋ ಪೋಸ್ಟ್ ಮಾಡಿ, ಅದಕ್ಕೆ ಕೊರೋನಾ ಪಾಸಿಟಿವ್ ಎಂದು ತಲೆ ಬರಹವನ್ನೂ ನೀಡಲಾಗಿದೆ

35
ಕನ್ನಿಕಾ ಕಪೂರ್ ಭಾರತದಲ್ಲಿ ಕೊರೋನಾ ಸೋಂಕಿಗೆ ಒಳಗಾದ ಮೊದಲ ಸೆಲೆಬ್ರಿಟಿ

45
ತನ್ನ ಚಿತ್ರವನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

55
ಗಾಯಕಿ ಸುನಿತಾ ಉಪದ್ರಸ್ತ ಫೇಮಸ್ ಪ್ಲೇ ಬ್ಯಾಕ್ ಸಿಂಗರ್, ನಿರೂಪಕರೂ, ಡಬ್ಬಿಂಗ್ ಆರ್ಟಿಸ್ಟ್ ಕೂಡಾ ಹೌದು

click me!

Recommended Stories