ಮದುವೆ ಸಂಭ್ರಮದಲ್ಲಿ ರಾಗಿಣಿ.. ಮೆಹಂದಿಯುಲ್ಲಿ ಮಿಂಚಿಂಗ್ ತುಪ್ಪದ ರಾಣಿ!
First Published | Feb 10, 2020, 7:46 PM ISTಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ ಎಂದೇ ಖ್ಯಾತರಾಗಿರುವ ರಾಗಿಣಿ ದ್ವಿವೇದಿ ಮದುವೆ ಸಂಭ್ರಮದಲ್ಲಿದ್ದಾರೆ. ಅವರದ್ದೇ ಮದುವೆ ಅಂದುಕೊಂಡ್ರಾ... ಅಲ್ಲ ಅವರ ತಮ್ಮನ ಮದುವೆ ಸಂಭ್ರಮದಲ್ಲಿ ಮಿಂದೆದಿದ್ದಾರೆ. ಮೆಹೆಂದಿ ಹಾಕಿಕೊಂಡು ಸಂಭ್ರಮಿಸಿದ್ದಾರೆ.