18

ರಾಧಾ ರಮಣ ಧಾರಾವಾಹಿಯ ಅವನಿ ರಿಯಲ್ ನೇಮ್ ಅಶ್ವಿನಿ.

28
ಮಾರ್ಚ್ 26ಕ್ಕೆ ಅಶ್ವಿನಿ ಹುಟ್ಟುಹಬ್ಬ.
ಮಾರ್ಚ್ 26ಕ್ಕೆ ಅಶ್ವಿನಿ ಹುಟ್ಟುಹಬ್ಬ.
38
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗಟ್ಟಿಮೇಳ’ದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

48
‘ಗಟ್ಟಿಮೇಳ’ದಲ್ಲಿ ಆರತಿ ಮಂಜುನಾಥ್ ಎಂಬ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

58
ರಾಧಾ ರಮಣದಲ್ಲಿ ಅವನಿಯ ಇನೊಸೆಂಟ್ ಪಾತ್ರಕ್ಕೆ ಹೆಚ್ಚು ಮೆಚ್ಚುಗೆ ಸಿಗುತ್ತಿವೆ.

68
ತೆರೆ ಹಿಂದೆಯೂ ಸಹನಟ ಅಭಿಷೇಕ್ ಉರ್ಫ್ ವಿಕ್ರಂತ್ ಜೊತೆ ಒಳ್ಳೆ ಸ್ನೇಹ ಹೊಂದಿದ್ದಾರೆ.

78
ಅಶ್ವಿನಿ ಆಯ್ಕೆ ಮಾಡಿಕೊಂಡು ಅಭಿನಯಿಸಿರುವ ಪಾತ್ರಗಳೆಲ್ಲವೂ ಸಿಂಪಲ್ ಎಟ್ ಹಂಬಲ್, ಇದರಿಂದ ಜನರ ಮನಸ್ಸಿಗೆ ಇನ್ನೆಚ್ಚು ಹತ್ತಿರವಾಗುತ್ತಿದ್ದಾರೆ.

88
ವಿಕ್ರಂಗೆ ಆರತಿ ಈಗಾಗಲೇ ಪ್ರಪೋಸ್ ಮಾಡಿದ್ದು, ಅಭಿಮಾನಿಗಳು ಒಪ್ಪಿಕೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸುತ್ತಿದ್ದಾರೆ.