ತಮ್ಮ ಬ್ಯುಸಿ ಕೆಲಸದ ನಡುವೆ ಹೇಗೆ ಕುಟುಂಬ ಜೀವನ ನಿಭಾಯಿಸುತ್ತೀರಿ ಎಂ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಿಬ್ಬರಲ್ಲೂ ಒಂದು ರೂಲ್ ಇದೆ. ವಾರಕ್ಕಿಂತ ಹೆಚ್ಚು ನಾವು ದೂರ ದೂರ ಹೋಗುವುದಿಲ್ಲ. ಪರಸ್ಪರ ನೋಡದೇ ಇರುವುದಿಲ್ಲ ಎಂದಿದ್ಧಾರೆ.