ಸ್ಯಾಂಡಲ್‌ವುಡ್ ನೆನಪುಗಳ ಮೆಲುಕುಗಳೊಂದಿಗೆ ಅನಂತ್ ನಾಗ್ 71 ರ ಸಂಭ್ರಮ!

Published : Sep 04, 2019, 01:14 PM ISTUpdated : Sep 04, 2019, 01:16 PM IST

ಕನ್ನಡ ಚಿತ್ರರಂಗ ಕಂಡ ಮೇರು ನಟ, ರಾಜಕಾರಣಿ ಅನಂತ್ ನಾಗ್ ಇಂದಿಗೆ 71 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸಹಜವಾದ ನಟನೆ, ಸ್ಪಷ್ಟವಾದ ಕನ್ನಡ, ಸುಲಲಿತವಾಗಿ ಹೇಳುವ ಡೈಲಾಗ್, ವಿಭಿನ್ನವಾದ ಮ್ಯಾನರಿಸಂನಿಂದ ಪ್ರೇಕ್ಷಕರಿಗೆ ಹತ್ತಿರವಾದ ನಾಯಕ ನಟ. ಈ ಸಂದರ್ಭದಲ್ಲಿ ಅವರ ಅಪರೂಪದ ಫೋಟೋಗಳ ಜೊತೆ ನೆನಪುಗಳ ಮೆಲುಕು. 

PREV
111
ಸ್ಯಾಂಡಲ್‌ವುಡ್ ನೆನಪುಗಳ ಮೆಲುಕುಗಳೊಂದಿಗೆ ಅನಂತ್ ನಾಗ್ 71 ರ ಸಂಭ್ರಮ!
ಅನಂತ್ ನಾಗ್ ಸೆಪ್ಟೆಂಬರ್ 4, 1948 ರಲ್ಲಿ ಜನಿಸಿದರು. ತಾಯಿ ಆನಂದಿ, ತಂದೆ ಸದಾನಂದ ನಾಗರಕಟ್ಟೆ.

211
ಕಾಲೇಜಿನ ದಿನಗಳಿಂದಲೇ ಕನ್ನಡ, ಕೊಂಕಣಿ, ಮರಾಠಿ ರಂಗಭೂಮಿಯಲ್ಲಿ ಗುರುತಿಸಿಕೊಂಡವರು. ಶ್ಯಾಂ ಬೆನೆಗಲ್ ಅವರ ‘ಅಂಕುರ್’ ಚಿತ್ರದಿಂದ ಚಿತ್ರರಂಗಕ್ಕೆ ಬಂದವರು.

311
ಅನಂತ್ ನಾಗ್ ಚಿತ್ರವೊಂದಕ್ಕೆ ರಾಜ್ ಕುಮಾರ್ ಆ್ಯಕ್ಷನ್ ಕಟ್ ಹೇಳುವ ಸಂದರ್ಭ.

411
ಬಲು ಅಪರೂಪ ನಮ್ ಜೋಡಿ ಎನ್ನುವಂತಿದೆ ಅಣ್ಣ-ತಮ್ಮಂದಿರ ಈ ಪೋಸ್!

511
ಕನ್ನಡ ಚಿತ್ರರಂಗಕ್ಕೆ ಬಂದಿದ್ದು 1973 ರಲ್ಲಿ ನಟರಾಜ್ ಅರಸ್ ಅವರ ಸಂಕಲ್ಪ ಚಿತ್ರದಿಂದ. ಅಲ್ಲಿಂದ ಮುಂದೆ ಅವರನ್ನು ಅವರನ್ನು ಕನ್ನಡ ಚಿತ್ರರಂಗ ಬರಸೆಳೆದು ಅಪ್ಪಿಕೊಂಡಿತು.

611
ಲಕ್ಷ್ಮೀ-ಅನಂತ್ ನಾಗ್ ಜೋಡಿ ಸಿಕ್ಕಾಪಟ್ಟೆ ಫೇಮಸ್. ಬೆಂಕಿಯ ಬಲೆ, ಚಂದನದ ಗೊಂಬೆ, ಇಬ್ಬನಿ ಕರಗಿತು, ಮುದುಡಿದ ತಾವರೆ ಅರಳಿತು, ಬಿಡುಗಡೆಯ ಬೇಡಿ ಯಾರೂ ಮರೆಯದ ಸಿನಿಮಾಗಳು.

711
‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಜೊತೆ ಸುವರ್ಣ ನ್ಯೂಸ್.ಕಾಂ ಮುಖ್ಯ ಸಂಪಾದಕ ಶ್ಯಾಂ ಸುಂದರ್ ಎಸ್ ಕೆ

811
ಒಬ್ಬರು ಕಲಾ ಆರಾಧಕರು ಇನ್ನೊಬ್ಬರು ಸಂಗೀತ ಆರಾಧಕರು! ಅನಂತ್ ನಾಗ್- ರಘು ದೀಕ್ಷಿತ್

911
ಪಿಸುಮಾತೊಂದಾ ಹೇಳುವೆ, ಹತ್ತಿರ ಬರುವಿರಾ? ಎಂದು ಕೇಳುತ್ತಿರಬಹುದೇ ಪತ್ನಿ ಗಾಯತ್ರಿ ಅನಂತ್ ನಾಗ್!

1011
ಸಮಾರಂಭವೊಂದರಲ್ಲಿ ಅನಂತ್ ನಾಗ್ -ಗಾಯತ್ರಿ ಜೊತೆ ಜೊತೆಯಲಿ..!

1111
ಪವರ್ ಸ್ಟಾರ್ ಜೊತೆ ಕ್ಯೂಟ್ ಕಪಲ್!
ಪವರ್ ಸ್ಟಾರ್ ಜೊತೆ ಕ್ಯೂಟ್ ಕಪಲ್!
click me!

Recommended Stories