Published : Sep 03, 2019, 02:18 PM ISTUpdated : Sep 03, 2019, 02:57 PM IST
ಎಲ್ಲರ ಮನ- ಮನೆಗೆ ಗೌರಿ ಗಣೇಶ ಬಂದಿದ್ದಾನೆ. ಸಡಗರ- ಸಂಭ್ರಮ ಮನೆ ಮಾಡಿದೆ. ಎಲ್ಲರೂ ಶ್ರದ್ಧಾ ಪೂರ್ವಕವಾಗಿ ವಿಘ್ನ ನಿವಾರಕನನ್ನು ಆರಾಧಿಸಿದ್ದಾರೆ. ಸ್ಯಾಂಡಲ್ ವುಡ್, ಬಾಲಿವುಡ್ ನಲ್ಲಿ ಗಣೇಶ ಚತುರ್ಥಿ ಸಂಭ್ರಮ ಹೀಗಿತ್ತು ನೋಡಿ.