Published : Nov 27, 2023, 06:37 PM ISTUpdated : Nov 27, 2023, 06:38 PM IST
Kanchan Bamne New Photos ಶಾರ್ಟ್ ಫಿಲ್ಮ್‌ಗಳು ಹಾಗೂ ವೆಬ್ ಸಿರೀಸ್‌ಗಳಲ್ಲಿನ ನಟನೆ ಹಾಗೂ ಸೋಶಿಯಲ್ ಮೀಡಿಯಾ ಕಂಟೆಂಟ್‌ಗಳಿಂದ ಜನಪ್ರಿಯವಾಗಿರುವ ನಟಿ ಕಾಂಚನ್ ಬಾಮ್ನೆ ಇತ್ತೀಚೆಗೆ ತಮ್ಮ ಇನ್ಸ್‌ಟಾಗ್ರಾಮ್ ಪೋಸ್ಟ್‌ಗೆ ಬಂದ ಕಾಮೆಂಟ್‌ನಿಂದ ಕಿಡಿಕಿಡಿಯಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅದರಲ್ಲೂ ಪ್ರಮುಖವಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಹಾಟ್ ಫೋಟೋಗಳ ಮೂಲಕವೇ ಸುದ್ದಿಯಾಗುವ ನಟಿಯರ ಪೈಕಿ ಕಾಂಚನ್ ಬಾಮ್ನೆ ಕೂಡ ಒಬ್ಬರು.
216
ಟಾಲಿವುಡ್‌ನ ಗಮನಸೆಳೆಯುವ ಕನಸು ಕಾಣುತ್ತಿರುವ ಕಾಂಚನ್ ಬಾಮ್ನ ಈಗಾಗಲೇ ಕೆಲವು ಸೀರಿಯಲ್‌ಗಳು, ಶಾರ್ಟ್ ಫಿಲ್ಮ್‌ಗಳು ಹಾಗೂ ವೆಬ್ ಸಿರೀಸ್‌ಗಳಲ್ಲಿ ನಟಿಸಿದ್ದಾರೆ.
316
ತಾವು ಡಿಜಿಟಲ್ ಕ್ರಿಯೇಟರ್ ಎಂದು ಹೇಳಿಕೊಳ್ಳುವ ಕಾಂಚನ್ ಬಾಮ್ನೆಗೆ ಸೋಶಿಯಲ್ ಮೀಡಿಯಾದಲ್ಲಿ ತಕ್ಕ ಮಟ್ಟಿಗೆ ಫ್ಯಾನ್ ಫಾಲೋವರ್‌ಗಳೂ ಇದ್ದಾರೆ.
416
ಇತ್ತೀಚೆಗೆ ಯಾವುದೋ ಪ್ರಾಡಕ್ಟ್ ಪ್ರಚಾರ ಮಾಡುವ ಸಮಯದಲ್ಲಿ ಅವರು ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ವ್ಯಕ್ತಿ ಮಾಡಿರುವ ಅಸಹ್ಯಕರ ಕಾಮೆಂಟ್‌ಗೆ ಕಾಂಚನ್ ಕಿಡಿಕಿಡಿಯಾಗಿದ್ದಾರೆ.
516
ವಿಡಿಯೋ ಹಂಚಿಕೊಂಡಿರುವ ಆಕೆ ಅದಕ್ಕೆ 'ನೀವು ನನನ್ನು ಸ್ಟೇರ್ ಮಾಡಿದರೆ, ಪ್ಲೀಸ್ ನೀವು 'ಮಾಶಾಅಲ್ಲಾ' ಎಂದು ಹೇಳಬೇಕು ಎಂದು ಬರೆದುಕೊಂಡಿದ್ದರು.
616
'ಸ್ಟೇರ್' ಮಾಡೋದಾ? ನಾನು ನಿಮ್ಮನ್ನು ಪಾರ್ನ್ ಫಿಲ್ಮ್‌ನಲ್ಲಿ ನೋಡಲು ಕಾಯುತ್ತಿದ್ದೇನೆ ಎಂದು ವೇದಂ ಪುಡಿ ಶ್ರೀನಿವಾಸ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
716
ಇದಕ್ಕೆ ಅಷ್ಟೇ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಕಾಂಚನ್ ಬಾಮ್ನೆ, ಆತನನ್ನು Asshole ಎಂದು ಕರೆದಿದ್ದಾರೆ. ಇಂಥ ಕಾಮೆಂಟ್‌ಗಳನ್ನು ಮಾಡುವಾಗ ಎಚ್ಚರ ಎಂದಿದ್ದಾರೆ.
816
ಅದು ಕುಕಿಂಗ್ ಅಲ್ಲ, ಲುಕಿಂಗ್, ನೀವು ಎಲ್ಲಿಂದೆಲ್ಲಾ ಬರ್ತೀರಾ? ಇಂಥ ಕೆಟ್ಟದನ್ನು ನೀನು ಮಾತನಾಡಿದರೆ, ನೀವು ನನ್ನಕೆಟ್ಟದನ್ನೇ ನೋಡುತ್ತೀರಿ ಎಂದು ಪ್ರತಿಕ್ರಿಯಿಸಿದ್ದಾರೆ.
916
ಇದಕ್ಕೆ ಪುನಃ ಪ್ರತಿಕ್ರಿಯೆ ನೀಡಿರುವ ಆ ವ್ಯಕ್ತಿ, ಓಹ್ ನೀವು ನಿಮ್ಮ ಪಾರ್ನ್ ಎಂದುಕೊಂಡು ಬಿಟ್ಟಿದ್ದೀರಾ? ಎಂದು ಮತ್ತೊಮ್ಮೆ ಅವರ ಕಾಲೆಳೆದಿದ್ದಾರೆ.
1016
ಯೂಟ್ಯೂಬರ್ ಆಗಿರುವ ಕಾಂಚನ್ ಬಾಮ್ನೆ ಅನೇಕ ಶಾರ್ಟ್ ಫಿಲ್ಮ್‌ಗಳು ಮತ್ತು ವೆಬ್‌ಸಿರೀಸ್‌ಗಳೊಂದಿಗೆ ಮನ್ನಣೆ ಗಳಿಸಿದ್ದಾರೆ. ಅವರು ನಿಯಮಿತವಾಗಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಶೂಟ್ ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ.
1116
ಹೈದರಾಬಾದ್‌ನ ಕಾಂಚನ್ ಬಾಮ್ನೆ ಟಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಬ್ಯೂಟಿಯ ಎಲ್ಲಾ ಫೋಟೋಶೂಟ್ ವೈರರಲ್ ಆಗಿದೆ.
1216
2019ರಲ್ಲಿ ತೆಲುಗಿನಲ್ಲಿ ಬಂದ ಸೂರ್ಯಕಾತಂ ಚಿತ್ರದಲ್ಲಿ ನಟಿಸಿದ್ದ ಕಾಂಚನ್ ಬಾಮ್ನೆ ಆ ಬಳಿಕ ಹೆಚ್ಚಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ.
1316
ಕೊರೋನಾ ಸಮಯದಲ್ಲಿ ಅವಕಾಶಗಳ ಕೊರತೆ ಕಂಡ ಕಾಂಚನ್, ಆ ಬಳಿಕ ಪಿಲ್ಲ ಪಿಲ್ಲಗಾಡು, ಸುಂದರ ವದನ ಸೇರಿದಂತೆ ಹಲವು ಶಾರ್ಟ್ ಫಿಲ್ಮ್‌ಗಳಲ್ಲಿ ನಟಿಸಿದ್ದಾರೆ.
1416
ತಮ್ಮ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ 183K ಫಾಲೋವರ್‌ಗಳನ್ನು ಹೊಂದಿರುವ ಕಾಂಚನ್ ಬಾಮ್ನೆ, ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಫಾಲೋವರ್‌ಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
1516
ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್ ಆರಂಭ ಮಾಡಿರುವ ಈಕೆ ಅದರಲ್ಲಿ ತಮ್ಮ ವರ್ಕ್‌ಔಟ್ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ.
1616
ಯೂಟ್ಯೂಬ್‌ನಲ್ಲಿ ಈವರೆಗೂ ಮೂರು ವಿಡಿಯೋಗಳನ್ನು ಹಂಚಿಕೊಂಡಿರುವ ಕಾಂಚನ್ ಬಾಮ್ನೆ, 125 ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದಾರೆ.