40ರ ಹರೆಯದ ಅರ್ಜುನ್ ಐಷಾರಾಮಿ ಜೀವನಕ್ಕೆ ಮಾರುಹೋಗಿದ್ದಾರೆ. ಸಿನಿಮಾಗಳಲ್ಲಿ ಸೋತರೂ ಕೋಟಿ ಕೋಟಿ ಸಂಪಾದಿಸುತ್ತಿದ್ದಾರೆ.
ಅರ್ಜುನ್ ಕಪೂರ್ ಕೋಟಿ ಕೋಟಿ ಆಸ್ತಿಯ ಒಡೆಯ. ವರದಿಗಳ ಪ್ರಕಾರ, ಅವರ ಬಳಿ 85ಕೋಟಿ ಆಸ್ತಿ ಇದೆ. ವಾರ್ಷಿಕ 10 ಕೋಟಿ ಗಳಿಸುತ್ತಾರೆ.
ಅರ್ಜುನ್ ಒಂದು ಚಿತ್ರಕ್ಕೆ 6-7 ಕೋಟಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತುಗಳಿಂದಲೂ 50-60 ಲಕ್ಷ ಗಳಿಸುತ್ತಾರೆ.
ಅರ್ಜುನ್ ದುಬಾರಿ ಕಾರುಗಳ ಪ್ರಿಯ. ಮರ್ಸಿಡಿಸ್, ಮಾಸೆರಾಟಿ, ಲ್ಯಾಂಡ್ ರೋವರ್, ವೋಲ್ವೋ ಕಾರುಗಳನ್ನು ಹೊಂದಿದ್ದಾರೆ.
ಜುಹು ಮತ್ತು ಬಾಂದ್ರಾದಲ್ಲಿ ಅರ್ಜುನ್ ಐಷಾರಾಮಿ ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ. ಜುಹುವಿನಲ್ಲಿ ತಂಗಿ ಅಂಶುಲಾ ಜೊತೆ ವಾಸಿಸುತ್ತಾರೆ.
ಅರ್ಜುನ್ ಕಪೂರ್ ಕುಟುಂಬದವರು. ತಂದೆ ಬೋನಿ ಕಪೂರ್, ಚಿಕ್ಕಪ್ಪ ಅನಿಲ್ ಕಪೂರ್, ಸಂಜಯ್ ಕಪೂರ್ ಚಿತ್ರರಂಗದ ಗಣ್ಯರು.
Shriram Bhat