ಕುಲ'ವಧು' ಧನ್ಯಾಳ ಭಾವೀ ಪತಿ ಜೊತೆಗಿನ ಫೋಟೋಸ್!

Published : Jul 02, 2019, 11:49 AM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ಕುಲವಧು' ನಟಿ ಧನ್ಯಾ ಅಲಿಯಾಸ್ ದೀಪಿಕಾ ತನ್ನ ಪ್ರಿಯಕರನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅವರಿಬ್ಬರ ಮುದ್ದಾದ ಫೋಟೋಸ್‌ ಇಲ್ಲಿವೆ. 

PREV
111
ಕುಲ'ವಧು' ಧನ್ಯಾಳ ಭಾವೀ ಪತಿ ಜೊತೆಗಿನ ಫೋಟೋಸ್!
ಕಿರುತೆರೆಯಲ್ಲಿ ಮಿಂಚುತ್ತಿರುವ ದೀಪಿಕಾ 'ಕುಲವಧು' ಧಾರಾವಾಹಿಯಲ್ಲಿ ಹಲವು ವರ್ಷಗಳಿಂದ ನಟಿಸುತ್ತಿದ್ದಾರೆ ಹಾಗೂ ಹಾಗೂ ಬೆಳ್ಳಿ ತೆರೆಯಲ್ಲಿ ಆಕರ್ಶ್‌ ಮಿಂಚುತ್ತಿದ್ದಾರೆ.

211
ಇಬ್ಬರೂ ಪ್ರೀತಿಸುತ್ತಿದ್ದು ಮನೆಯವರ ಒಪ್ಪಿಗೆ ಮೇಲೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

311
ಮನೆಯವರು ಹಾಗೂ ಆಪ್ತರೊಂದಿಗೆ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತು.

411
ಧಾರಾವಾಹಿ ನೋಡುವವರಂತೂ ಧನ್ಯಾಳಂತಹ ಹೆಂಡತಿ ಅಥವಾ ಸೊಸೆಬೇಕೆಂದು ಬಯಸುತ್ತಾರೆ.

511
ಅಕ್ಕು ಆಕರ್ಶ್‌ ಜೊತೆಯಿರುವ ಕ್ಯೂಟ್‌ ಫೋಟೋಸ್‌ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

611
True Love ಅನ್ನುವುದು ಸಿನಿಮಾದಲ್ಲಿ ಅಥವಾ ಪುಸ್ತಕದಲ್ಲಿ ಮಾತ್ರ ಅಂದುಕೊಂಡಿದ್ದೆ. ಬಟ್‌ ನಿನ್ನ ಭೇಟಿ ಮಾಡಿದ ಮೇಲೆ ತಿಳಿಯಿತು ನಿಜ ಜೀವನದಲ್ಲೂ ಅದಿದೆ ಎಂದು ಫೋಟೋಗೆ ಕ್ಯಾಪ್ಷನ್‌ ಹಾಕಿಕೊಂಡಿದ್ದಾರೆ.

711
ಮಿಸ್ ಇಂಡಿಯಾ ಗ್ಲಾಮರ್ 2019 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

811
ಅಕ್ಕು ಆಕರ್ಶ್ ಮೊದಲ ಭೇಟಿಯಲ್ಲೇ ಲವ್‌ನಲ್ಲಿ ಬಿದ್ದಿರುವುದಾಗಿ ತನ್ನ ಎಂಗೇಜ್‌ಮೆಂಟ್‌ ಫೋಟೋಗೆ ಬರೆದುಕೊಂಡಿದ್ದಾರೆ.

911
ಧಾರಾವಾಹಿಯಲ್ಲಿ ಬ್ಯುಸಿ ಇದ್ದರೂ ವರ್ಕೌಟ್‌ ಮಾಡಿ ತೂಕ ಇಳಿಸಿಕೊಂಡಿದ್ದಾರೆ.

1011
ಇನ್‌ಸ್ಟಾಗ್ರಾಂ ಖಾತೆಯಲ್ಲಿ ದೀಪಿಕಾ 212 k ಫಾಲೋವರ್ಸ್‌ ಹೊಂದಿದ್ದಾರೆ.

1111
ಆಕರ್ಶ್‌ 'ಮಾನಸ ಸರೋವರ' ಹಾಗೂ 'ಕುಲವಧು' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೊತೆಗೆ 'ನನ್ ಮಗಳೇ ಹೀರೋಯಿನ್' ಎನ್ನುವ ಸಿನಿಮಾದಲ್ಲೂ ನಟಿಸಿದ್ದಾರೆ.

click me!

Recommended Stories