ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿರುವ ಅವಳಿ ಸುಂದರಿಯರ  ಅಸಲಿ ಕತೆ!

First Published | Feb 14, 2020, 10:22 PM IST

ಕಪಿಲ್ ಶರ್ಮಾ ಶೋ ನೋಡುವವರಿಗೆ ಈ ಸುಂದರಿಯರ ಪರಿಚಯ ಖಂಡಿತ ಇದ್ದೇ ಇರುತ್ತದೆ. ಈ ಅವಳಿ ಜವಳಿ ಜೋಡಿ ಮಾಡದ ಮೋಡಿ ಇಲ್ಲ. ಸುಂದರಿಯರು ಸೋಶಿಯಲ್ ಮೀಡಿಯಾದಲ್ಲಿ ಸದಾ ಸದ್ದು ಮಾಡುತ್ತಲೇ ಇರ್ತಾರೆ.

ಟಿಕ್ ಟಾಕ್ ನಲ್ಲಿಯೂ ಸುಂದರಿಯರು ಹವಾ ಎಬ್ಬಿಸಿದ್ದಾರೆ.
ಮಿಲಿಯನ್ ಗಟ್ಟಲೇ ಫಾಲೋವರ್ಸ್  ಇದ್ದಾರೆ.
Tap to resize

ಟಿಕ್ ಟಾಕ್ ನಲ್ಲಿ ಮಾಡುವ ವಿಡಿಯೋಗಳು ಸಖತ್ ಫೇಮಸ್.
ಹಿಂದಿ ಚಿತ್ರರಂಗದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಇವರು ಇರಲೇಬೇಕು.
ಕಪಿಲ್ ಶರ್ಮಾ ಶೋನಲ್ಲಿ ಸಖತ್ ಮಜಾ ಕೊಡ್ತಾರೆ.
ಪತಾ ನಹೀ ಇವರ ಫೇಮಸ್ ಡೈಲಾಗ್ ಇಬ್ಬರು ಒಂದೇ ಡೈಲಾಗನ್ನು ಒಂಚೂರು ತಪ್ಪಿಲ್ಲದೆ ಹೇಳುತ್ತಾರೆ.
ಸುಂದರಿಯರ ಹಾಜರಿ ನಗು ಮೂಡಿಸದೇ ಇರಲ್ಲ.
ಇವರ ಮಾತುಗಳು ಅರಳು ಹುರಿದಂತೆ.
ಚಿಂಕಿ-ಮಿಂಕಿ ಅವಳಿ ಜವಳಿಗಳ ಮೋಡಿಗೆ ಸಿಕ್ಕರೆ ನೀವು ಫಾಲೋವರ್ ಆಗುವುದು ಖಂಡಿತ
ಚಿಂಕಿ ಮಿಂಕಿ
ಚಿಂಕಿ ಮಿಂಕಿ
ಚಿಂಕಿ ಮಿಂಕಿ

Latest Videos

click me!