ಕನ್ನಡ ಚಿತ್ರರಂಗದ ಹೆಸರಾಂತ ನಟ ತೂಗುದೀಪ್ ಶ್ರೀನಿವಾಸ್ ಹಾಗೂ ಮೀನಾ ದಂಪತಿಯ ಹಿರಿಯ ಪುತ್ರ ದರ್ಶನ್ ತೂಗುದೀಪ್ ಶ್ರೀನಿವಾಸ್.

29
16 ಫೆಬ್ರವರಿ 1977 ಡಿ ಬಾಸ್ birthday.
16 ಫೆಬ್ರವರಿ 1977 ಡಿ ಬಾಸ್ birthday.
39
90ರ ದಶಕದಲ್ಲಿ ಬ್ಯಾಕ್ ಗ್ರೌಂಡ್ ತಂತ್ರಜ್ಞನಾಗಿ ವೃತಿ ಆರಂಭಿಸಿದರು.

49
ದಾಸನ ಮೊದಲ ಸಿನಿಮಾ ’ಕರಿಯಾ’ (2003)
ದಾಸನ ಮೊದಲ ಸಿನಿಮಾ ’ಕರಿಯಾ’ (2003)
59
2006 ರಲ್ಲಿ ತೂಗುದೀಪ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದರು.

69
2000 ರಲ್ಲಿ ವಿಜಯಲಕ್ಷ್ಮಿ ಅವರನ್ನು ವಿವಾಹವಾದರು. ಇವರಿಗೆ ವಿನೀಶ್ ದರ್ಶನ್ ಎಂಬ ಮಗನಿದ್ದಾನೆ.

79
ದರ್ಶನ್ ಗೆ ಬಾಲ್ಯದಿಂದಲೂ ಪ್ರಾಣಿಗಳೆಂದರೆ ಪ್ರೀತಿ ಜಾಸ್ತಿ. ಚಿಕ್ಕ ವಯಸ್ಸಲ್ಲಿ ಅಮ್ಮನಿಂದ ದುಡ್ಡು ತೆಗೆದುಕೊಂಡು ಪಾರಿವಾಳ ಮತ್ತು ಮೀನು ಸಾಕುತ್ತಿದ್ದರು.

89
ಸಮಯ ಸಿಕ್ಕಾಗ ಮೈಸೂರು ಮೃಗಾಲಯಕ್ಕೆ ಭೇಟಿ ನೀಡುತ್ತಾರೆ.

99
ದರ್ಶನ್ ಗೆ ದಿವ್ಯಾ ಹಾಗೂ ದಿನಾಕರ್ ತೂಗುದೀಪ್ ಇಬ್ಬರು ಸಹೋದರರಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.