ಎಲ್ಲೆಲ್ಲೂ ಸಂಗೀತವೇ... ಕೊಲ್ಲೂರಿನಲ್ಲಿ ಜನ್ಮದಿನ ಆಚರಿಸಿದ ಯೇಸುದಾಸ್

First Published | Jan 10, 2020, 9:05 PM IST

ಇಡೀ ಭಾರತ ಚಿತ್ರರಂಗಕ್ಕೆ ಯೇಸುದಾಸ್ ಎನ್ನುವುದು ದೊಡ್ಡ ಹೆಸರು.  ಹಿರಿಯ ಗಾಯಕ ಯೇಸುದಾಸ್ ಅವರಿಗೆ 80ನೇ ಜನ್ಮದಿನದ ಸಂಭ್ರಮ. ತಮ್ಮ ಜನ್ಮದಿನವನ್ನು ಕೊಲ್ಲೂರಿನಲ್ಲಿ ದೇವಿಯ ದರ್ಶನ ಮಾಡಿ ಆಚರಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದೊಂದಿಗೆ ಯೇಸುದಾಸ್ ಅವರಿಗೆ ವಿಶೇಷ ನಂಟಿದೆ.

ಕನ್ನಡ ಚಿತ್ರರಂಗದೊಂದಿಗೆ ಯೇಸುದಾಸ್ ಅವರಿಗೆ ವಿಶೇಷ ನಂಟಿದೆ.
ದೇಶದಲ್ಲಿಯೇ ಪ್ರಖ್ಯಾತ ಗಾಯಗ
Tap to resize

ದಕ್ಷಿಣ ಭಾರತದಲ್ಲಿ ಅತಿದೊಡ್ಡ ಹೆಸರು.
ಇವರ ಸ್ವರ ಮಾಧುರ್ಯಕ್ಕೆ ತಲೆದೂಗದವರೇ ಇಲ್ಲ
ಕೊಲ್ಲೂರಿನಲ್ಲಿ ಯೇಸುದಾಸ್ ಅವರಿಗೆ ಸುಸ್ವಾಗತ.
ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಬಂದ ಯೇಸುದಾಸ್ .
ಹಿರಿಯ ಗಾಯಕನಿಗೆ 80ನೇ ಜನ್ಮದಿನದ ಶುಭಾಶಯ .
10 ಭಾಷೆಗಳಲ್ಲಿ ಗಾಯನ ಮಾಡಿರುವ  ಯೇಸುದಾಸ್ .
10 ಭಾಷೆಗಳಲ್ಲಿ 80 ಸಾವಿರಕ್ಕೂ ಅಧಿಕ ಗೀತೆ ಹಾಡಿದ್ದಾರೆ
ಎಲ್ಲೆಲ್ಲೂ ಸಂಗೀತವೇ.. ಮಲಯ ಮಾರುತ ಚಿತ್ರದ ಗೀತೆ ಕನ್ನಡದ ಮಟ್ಟಿಗೆ ಇಂದಿಗೂ ಟಾಪ್ ಸಾಂಗ್ .
ಪ್ರತಿ ವರ್ಷ ತನ್ನ ಹುಟ್ಟುಹಬ್ಬವನ್ನು ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಆಚರಿಸುತ್ತಾರೆ.

Latest Videos

click me!