Published : Aug 24, 2019, 01:27 PM ISTUpdated : Aug 29, 2019, 10:04 AM IST
ಪಂಚಭಾಷಾ ತಾರೆ, ಎವರ್ ಗ್ರೀನ್ ನಟಿ ಸೌಂದರ್ಯ ಸತ್ಯನಾರಾಯಣ್ ಅಗಲಿ 15 ವರ್ಷ ಕಳೆದರೂ ತಮ್ಮ ಹಿಟ್ ಸಿನಿಮಾಗಳ ಮೂಲಕ ಇನ್ನು ಅಭಿಮಾನಿಗಳ ಮನಸ್ಸಿನಲ್ಲಿದ್ದಾರೆ. ಸಿಪಾಯಿ, ಶ್ರೀ ಮಂಜುನಾಥ, ದ್ವೀಪ, ಆರ್ಯಭಟ, ಆಪ್ತಮಿತ್ರ ಇವರ ಸೂಪರ್ ಹಿಟ್ ಸಿನಿಮಾಗಳು.