110

ಫೆಬ್ರವರಿ 4th,2012 ರಲ್ಲಿ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

210
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇವರಿಬ್ಬರೂ ಮೊದಲು ಭೇಟಿ ಮಾಡಿದರು.

310
ರಿತೇಶ್ ಈಸ್ ಆ್ಯಟಿಟ್ಯೂಡ್ ಮ್ಯಾನ್ ಎಂದು ಜೆನಿಲಿಯಾ ತಿಳಿದಿದ್ದರಂತೆ!

410
ಶೂಟಿಂಗ್ ಸಮಯದಲ್ಲಿ ಜೆನಿಲಿಯಾ ರಿತೇಶ್ ಜೊತೆ ಕಾಲೇಜು ಹಾಗೂ ಎಕ್ಸಾಮ್ ಬಗ್ಗೆ ಚರ್ಚೆ ಮಾಡುತ್ತಿದ್ದರಂತೆ!

510
ಇಬ್ಬರೂ ಪ್ರೀತಿಯನ್ನು ಹೇಳಿಕೊಂಡಿಲ್ಲವಾದರೂ ಮನಸ್ಸಲ್ಲೇ ಮಂಡಿಗೆ ತಿನ್ನುತ್ತಿದ್ದರು!

610
Non-Romantic ಜೋಡಿಯಾದರೂ ಇಬ್ಬರು ಸಣ್ಣ ಸಣ್ಣ ಕೆಲಸದಲ್ಲಿ ಕೈ ಜೋಡಿಸಿ ಅದರ ನಡುವೆಯೇ ಸಮಯ ಮಾಡಿಕೊಂಡು ಅರ್ಥ ಮಾಡಿಕೊಳ್ಳುತ್ತಾರಂತೆ!

710
ಇವರಿಬ್ಬರ ನಡುವೆ ಆಗುವ ಜಗಳದಲ್ಲಿ ರಿತೇಶ್ ಈಸ್ ಕಾಂಪ್ರಮೈಸಿಂಗ್ ನೇಚರ್.

810
ಜೆನಿಲಿಯಾಗೆ ಇರುವ ಮೆಮೊರಿ ಪವರ್ ಜಾಸ್ತಿ ಇದ್ದು ರಿತೇಶ್‌ಗೆ ಇದು ಇಷ್ಟವಿಲ್ಲವಂತೆ!

910
ರಿತೇಶ್ ಸದಾ ಬ್ಯುಸಿ ಪರ್ಸನ್. ರಜೆ ದಿನಾನೂ ಕೆಲಸ ಅಥವಾ ಮೀಟಿಂಗ್ ಪ್ಲ್ಯಾನ್ ಮಾಡುವ ವ್ಯಕ್ತಿ. ಜೆನಿಲಿಯಾಗೆ ಇದು ಇಷ್ಟವಾಗುವುದಿಲ್ಲವಂತೆ.

1010
ಒಟ್ಟಿಗೆ ಟಿನೇಜ್ ಲೈಫ್‌ನಿಂದ ಗ್ರೋನಪ್ ಲೈಫ್ ನೋಡಿದವರಿಗೆ ಪ್ರಪೋಸ್ ಮಾಡುವ ಅವಶ್ಯಕತೆಯೇ ಬರಲಿಲ್ಲ.