ಜೋತಿ ಅವರದ್ದು ಸೈಲೆಂಟ್ ನೇಚರ್ ಆದರೆ ಫ್ರೆಂಡ್ಸ್ ಜೊತೆ ಮಾತ್ರ ಫುಲ್ ನಾಟಿ ನಾಟಿ!
'Etv'ಯಲ್ಲಿ ಪಂಚರಂಗಿ ಕಾರ್ಯಕ್ರಮಕ್ಕೆ ಟ್ಯಾಲೆಂಟ್ ಹಂಟ್ ಮಾಡುವಾಗ ಆಡಿಷನ್‌ಗೆ ಹೋಗಿ ಸೆಲೆಕ್ಟ್ ಆಗಿ ಆಯ್ಕೆಯಾದವರು.
ಇವರ ಕುಟುಂಬದಲ್ಲಿ ನಟನಾ ವೃತ್ತಿಗೆ ಬಂದವರಲ್ಲಿ ಇವರೇ ಮೊದಲಿಗರು.
ವೃತ್ತಿ ಆರಂಭದಲ್ಲೇ ತಂದೆಯನ್ನು ಕಳೆದುಕೊಂಡ ಜ್ಯೋತಿ ಕುಟುಂಬದ ಜವಾಜ್ದಾರಿಯನ್ನು ಚಿಕ್ಕ ವಯಸ್ಸಿಲ್ಲಿಯೇ ತೆಗೆದುಕೊಂಡರು.
ಮದುವೆಯಾದ ಮೇಲೆ 7 ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡು ಈಗ 'ರಾಜ ರಾಣಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.
'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಸೂಜಿ ಪಾತ್ರ ತುಂಬಾ ಪಾಪ್ಯುಲರ್ ಆಗಿದೆ.
'ಪಾಪ ಪಾಂಡು' ಕಾಮಿಡಿ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಶಾಂಭವಿಯಮ್ಮ ಪಾತ್ರ ಮಾಡುತ್ತಿದ್ದಾರೆ.
ಮ್ಯೂಸಿಕ್ ಕೇಳಿಕೊಂಡು ಜಿಮ್ ಮಾಡುವುದೆಂದರೆ ಜ್ಯೋತಿಗೆ ತುಂಬಾ ಇಷ್ಟ.
ಕಾಮಿಡಿ ಪಾತ್ರ ಮಾಡುವುದು ಜ್ಯೋತಿಗೆ ಖುಷಿ ಕೊಡುತ್ತಂತೆ.