ಇವರೇ ನೋಡಿ ಬಿಗ್‌ಬಾಸ್‌ ಜಗನ್‌ ಸಂಗಾತಿ!

Published : Jul 26, 2019, 03:24 PM ISTUpdated : Jul 26, 2019, 04:17 PM IST

ಬಿಗ್‌ಬಾಸ್‌ ಖ್ಯಾತಿಯ ಜಗನ್ನಾಥ್‌ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ  ಗೆಳತಿ ರಕ್ಷಿತಾಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ರಕ್ಷಿತಾ ಮುನಿಯಪ್ಪ ಪೋಟೋಸ್‌ ಇಲ್ಲಿವೆ .

PREV
110
ಇವರೇ ನೋಡಿ ಬಿಗ್‌ಬಾಸ್‌ ಜಗನ್‌ ಸಂಗಾತಿ!
ಆ್ಯಂಗ್ರಿ ಯಂಗ್ ಮ್ಯಾನ್ ಜಗನ್ನಾಥ್ ಜನವರಿ 28 ರಂದು ರಕ್ಷಿತಾಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

210
ಮೂರು ವರ್ಷಗಳ ಕಾಲ ಪ್ರೀತಿಸಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

310
ವೆಸ್ಟ್‌ ಆಫ್‌ ಕಾರ್ಡ್‌ ರೋಡ್‌ನಲ್ಲಿರುವ ಕನ್ವೆಂಷನ್‌ ಹಾಲ್‌ನಲ್ಲಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಿತು.

410
ಮೇ 22 ರಂದು ಸಂಗೀತಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿತ್ತು.

510
ರಕ್ಷಿತಾ ಮುನಿಯಪ್ಪ ದುಬೈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.

610
ಫ್ಯಾಷನ್‌ ಡಿಸೈನಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.

710
'ಸೀತಾ ವಲ್ಲಭ' ಧಾರಾವಾಹಿಯಲ್ಲಿ ಜಗನ್‌ ಮುಖ್ಯ ಪಾತ್ರ ಮಾಡುತ್ತಿದ್ದಾರೆ.

810
ಕಲರ್ಸ್‌ ಕನ್ನಡ ಧಾರಾವಾಹಿಯಲ್ಲಿ ಮೂಡಿ ಬರುತ್ತಿರುವ 'ರಕ್ಷಾಬಂಧನ' ಧಾರಾವಾಹಿಯನ್ನು ಜಗನ್‌ ನಿರ್ಮಾಣ ಮಾಡುತ್ತಿದ್ದಾರೆ.

910
ಜಗನ್‌ ಹಾಗೂ ರಕ್ಷಿತಾ ಕೆಲ ದಿನಗಳ ಹಿಂದೆ ಮಾಲ್ಡೀವ್ಸ್‌ಗೆ ಪ್ರವಾಸಕ್ಕೆಂದು ತೆರಳಿದ್ದರು.

1010
ರಕ್ಷಿತಾ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಜಗನ್‌ ಜೊತೆ ಲಾಂಗ್‌ ಡಿಸ್ಟೆನ್ಸ್ ರಿಲೇಷನ್‌ಶಿಪ್‌ನಲ್ಲಿದ್ದರು

click me!

Recommended Stories