ಅಬ್ಬಾ...! 25 ದಿನದಲ್ಲಿ 7ಕೆಜಿ ಇಳಿಸಿಕೊಂಡ ರಚ್ಚು ಸೀರೆಲೂ ಹಾಟ್‌

Published : Jul 25, 2019, 02:58 PM ISTUpdated : Jul 25, 2019, 02:59 PM IST

  ಸ್ಯಾಂಡಲ್‌ವುಡ್ ಡಿಂಪಲ್‌ ಕ್ವೀನ್ ರಚಿತಾ ರಾಮ್‌ನ ಸೀರೆಯಲ್ಲಿ ನೋಡಿದ್ರೆ ಸಾಕು...'ಸೀರೇಲಿ ಹುಡುಗಿರಾ ನೋಡಲೇ ಬಾರದು ನಿಲ್ಲಲ್ಲ ಟೆಂಪ್ರೇಚರೂ' ಎಂದು ಅಭಿಮಾನಿಗಳು ಹಾಡಲು ಆರಂಭಿಸುತ್ತಾರೆ. ಈ ಗುಳಿ ಕೆನ್ನೆ ಹುಡುಗಿಯ Traditional ಲುಕ್ ಇಲ್ಲಿವೆ........

PREV
19
ಅಬ್ಬಾ...! 25 ದಿನದಲ್ಲಿ 7ಕೆಜಿ ಇಳಿಸಿಕೊಂಡ ರಚ್ಚು ಸೀರೆಲೂ ಹಾಟ್‌
ಸ್ಯಾಂಡಲ್‌ವುಡ್ ಪ್ರವೇಶಿಸುವಾಗ ಬಿಂದ್ಯಾ ರಾಮ್ ಎನ್ನುವ ಹೆಸರನ್ನು ರಚಿತಾ ರಾಮ್ ಎಂದು ಬದಲಿಸಿಕೊಂಡರು.

29
ಚಿಕ್ಕ ವಯಸ್ಸಿನಿಂದ ಭರತನಾಟ್ಯ ಕಲಿತ ರಚಿತಾಗೆ ತಂದೆಯೇ ಮೊದಲ ಗುರು.

39
'ಅರಸಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಹಾಗೂ 'ಬುಲ್‌ ಬುಲ್‌' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ.

49
ಆಂಜನೇಯ ಭಕ್ತೆಯಾದ ರಚಿತಾ ರಾಮ್‌ ಪ್ರತಿ ಸಂದರ್ಶನದ ಕೊನೆಯಲ್ಲಿಯೂ ಜೈ ಆಂಜನೇಯವೆಂದು ತಪ್ಪದೆ ಹೇಳುತ್ತಾರೆ.

59
ರಚಿತಾ ರಾಮ್‌ ಫಿಂಗರ್‌ ರಿಂಗ್‌ಗೆ ಸಿಕ್ಕಾಪಟ್ಟೆ ಫ್ಯಾನ್ಸ್‌ ಇದ್ದಾರೆ.

69
ದಿನಕ್ಕೊಮ್ಮೆ ರಚಿತಾ ರಾಮ್‌ ಇಸ್‌ ಕ್ರೀಮ್‌ ತಿನ್ನುತ್ತಾರೆ.

79
ಮುದ್ದೆ, ನಾಟಿ ಕೋಳಿಸಾರು ಹಾಗೂ ಮಟನ್‌ ಚಾಪ್ಸ್ ಊಟ ಇವರಿಗಿಷ್ಟ.

89
ಸಿಕ್ಕಾಪಟ್ಟೆ ಅಭಿಮಾನಿಗಳು ಕಿರುತೆರೆಯ 'ಮಜಾಭಾರತ' ರಿಯಾಲಿಟಿ ಶೋ ಜಡ್ಜ್‌ಗಿದ್ದಾರೆ

99
ರಚಿತಾಗೆ ಸಂಪ್ರದಾಯಕ ಉಡುಗೆಯೂ ತುಂಬಾ ಇಷ್ಟವಂತೆ.

click me!

Recommended Stories