16
ಹಿತಾ ಚಂದ್ರಶೇಕರ್- ಕಿರಣ್ ನಿಶ್ಚಿತಾರ್ಥ
ಹಿತಾ ಚಂದ್ರಶೇಕರ್- ಕಿರಣ್ ನಿಶ್ಚಿತಾರ್ಥ
Subscribe to get breaking news alertsSubscribe 26
ಸಿಹಿಕಹಿ ಚಂದ್ರು ಪುತ್ರಿ ನಟಿ ಹಿತಾ ಚಂದ್ರಶೇಖರ್ ಮತ್ತು ನಟ ಕಿರಣ್ ಶ್ರೀನಿವಾಸ್ ನಿಶ್ಚಿತಾರ್ಥ ಮೇ 1 ಬುಧವಾರದಂದು ನಡೆದಿದೆ.

36
ನೆಂಟರು ಹಾಗೂ ಕುಟುಂಬದ ಸದಸ್ಯರು ಈ ಕಾರ್ಯತಕ್ರಮದಲ್ಲಿ ಹಾಜರಾಗಿದ್ದರು.

46
ಹಿತಾ ಚಂದ್ರಶೇಖರ್ ಹಾಗೂ ಕಿರಣ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು

56
ಇವರ ಪ್ರೀತಿಗೆ ಪೋಷಕರ ಒಪ್ಪಿಗೆ ಸಿಕ್ಕ ಮೇಲೆ ಇಬ್ಬರು ಸದ್ಯದಲ್ಲೇ ಹೊಸ ಜೀವನಕ್ಕೆ ಕಾಲಿಡುವುದು ಖಚಿತವಾಗಿತ್ತು

66
ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇನ್ನೇನು ಮದುವೆ ದಿನಾಂಕ ಅಧಿಕೃತವಾಗಿ ಫಿಕ್ಸ್ ಆಗಬೇಕಿದೆ.