16

ಮಾಡೆಲ್ ಕಮ್ ನಟಿ ಶುಭಾ ಪೂಂಜಾ ಮೂಲತಃ ಮಂಗಳೂರಿನವರು

26
9 ಸೆಪ್ಟೆಂಬರ್ 1983 ಇವರ ಡೇಟ್ ಆಫ್ ಬರ್ತ್
9 ಸೆಪ್ಟೆಂಬರ್ 1983 ಇವರ ಡೇಟ್ ಆಫ್ ಬರ್ತ್
36
ಮೊಗ್ಗಿನ ಮನಸ್ಸು ಮೂಲಕ ಕನ್ನಡ ಸಿನಿಮಾ ಜರ್ನಿ ಶುರು ಮಾಡಿದರು.

46
ಜಯನಗರದಲ್ಲಿರುವ ಕಾರ್ಮಲ್ ಕಾನ್ವೆಂಟ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು.

56
2003 ರಲ್ಲಿ ‘ಮಿಸ್ ಚೆನ್ನೈ ಟಾಪ್ ಮಾಡೆಲ್ ’ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ.

66
‘ಮಚ್ಚಿ’ ಚಿತ್ರದ ಮೂಲಕ ತಮಿಳು ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.