110

ಕನ್ನಡದ ಖ್ಯಾತ ನಟ ದರ್ಶನ್ ಅವರ ಜೊತೆ ‘ದರ್ಶನ್’ಸೇರಿ ಬಹು ಭಾಷಾ ನಟಿ ನವನೀತ್ ಕೌರ್ ರಾಣಾ ಇದೀಗ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

210
ಯುವ ಸ್ವಾಭಿಮಾನ ಪಕ್ಷದ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನವನೀತ್ ಅಚ್ಚರಿಯ ರೀತಿಯಲ್ಲಿ ಗೆಲುವು ಸಾಧಿಸಿದ್ದಾರೆ.

310
ನವನೀತ್, 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶಿವಸೇನೆಯ ಆನಂದ್‌ರಾವ್ ಅವರನ್ನು 36000 ಮತಗಳಿಂದ ಸೋಲಿಸಿದ್ದಾರೆ.

410
ಪತಿ ಸ್ಥಾಪಿಸಿರುವ ಪಕ್ಷದಿಂದ ಕಳೆದ ಬಾರಿಯೂ ನವನೀತ್ ಸ್ಪರ್ಧಿಸಿದ್ದರಾದರೂ, 1.36 ಲಕ್ಷ ಮತಗಳ ಅಂತರದಿಂದ ಸೋತಿದ್ದರು.

510
ಈ ಬಾರಿ ಕಾಂಗ್ರೆಸ್ ಮತ್ತು ಎನ್‌ಸಿಪಿಯ ಮೈತ್ರಿಕೂಟದ ಬೆಂಬಲದೊಂದಿಗೆ ನವನೀತ್ ಕಣಕ್ಕೆ ಇಳಿದಿದ್ದರು.

610
ಮುಂಬೈನಲ್ಲಿ ಜನಿಸಿದ ನವನೀತ್ ಕೌರ್ ತಂದೆ-ತಾಯಿ ಪಂಜಾಬ್ ಮೂಲದವರಾಗಿದ್ದು, ತಂದೆ ಸೇನಾಧಿಕಾರಿ.

710
ಪಿಯುಸಿ ಅಧ್ಯಯನ ಅರ್ಧಕ್ಕೇ ನಿಲ್ಲಿಸಿದ ಇವರು ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಿ, ನಂತರ ಕನ್ನಡ, ತೆಲುಗು, ಮಲಯಾಳಿ, ಹಿಂದಿ ಮತ್ತು ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದಾರೆ.

810
ದರ್ಶನ್ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದ್ದರು.

910
3613 ಜೋಡಿಯೊಂದಿಗೆ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ನವನೀತ್ ದಾಂಪತ್ಯದ ಮತ್ತೊಂದು ವಿಶೇಷ.

1010
Gemini Tvಯಲ್ಲಿ ಪ್ರಸಾರವಾಗುತ್ತಿದ ‘ಹಮ್ಮ- ಹಮ್ಮ’ ಕಾರ್ಯಕ್ರಮದ ಸ್ಪರ್ಧಿಯಾಗಿದ್ದರು.