ಬಿಡುವಿನ ವೇಳೆ ರತನ್ ಟಾಟಾ ಫೆರಾರಿ ಕಾರು ಡ್ರೈವ್ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ರತನ್ ಟಾಟಾ ಬಳಿ ಹಲವು ಲಕ್ಸುರಿ ಕಾರುಗಳಿವೆ. ಲ್ಯಾಂಡ್ ರೋವರ್ ಫ್ರೀಲ್ಯಾಂಡರ್. ಕ್ರಿಸ್ಲರ್ ಸಬ್ರಿಂಗ್, ಮೆಸರಾತಿ, ಮರ್ಸಡೀಸ್ ಬೆಂಝ್, ಜಾಗ್ವಾರ್ ಸೇರಿದಂತೆ ಹಲವು ಕಾರುಗಲಿವೆ.