ಬಲೆಗೆ ಬಿದ್ದ ಶೋಕಿಲಾಲ ಖನ್ನ, ರಾಗಿಣಿಗೂ-ಈತನಿಗೂ ಏನ್ ಸಂಬಂಧ?

Published : Sep 04, 2020, 07:41 PM ISTUpdated : Sep 04, 2020, 07:50 PM IST

ಬೆಂಗಳೂರು(ಸೆ. 04) ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು  ಹೊಸ ಹೊಸ ವ್ಯಕ್ತಿಗಳನ್ನು ಲಿಂಕ್ ಮಾಡುತ್ತಲೇ ಇದೆ. ಒಂದು ಕಡೆ ನಟಿ ರಾಗಿಣಿಯನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಈಗ  ಮತ್ತೋರ್ವ ಆರೋಪಿ ವೀರೇನ್ ಖನ್ನ ಎಂಬಾತನನ್ನು ದೆಹಲಿಯಿಂದ ಬಂಧಿಸಿ ಕರೆತರಲಾಗಿದೆ.

PREV
115
ಬಲೆಗೆ ಬಿದ್ದ ಶೋಕಿಲಾಲ ಖನ್ನ, ರಾಗಿಣಿಗೂ-ಈತನಿಗೂ ಏನ್ ಸಂಬಂಧ?

ದೊಡ್ಡ ಪಾರ್ಟಿ ಗಳನ್ನ‌ ಆಯೋಜನೆ‌ ಮಾಡುತ್ತಿದ್ದ ವಿರೇನ್ ಖನ್ನ

215

ಬೆಂಗಳೂರಿನ ಪ್ರತಿಷ್ಠಿತ ಹೋಟೇಲ್ ಗಳಲ್ಲಿ ಪಾರ್ಟಿ ಅರೆಂಜ್ ಮಾಡ್ತಿದ್ದ ವಿರೇನ್. ಬೂಮ್ ಬಾಕ್ಸ್  ಹೆಸ್ರಲ್ಲಿ  ಪಾರ್ಟಿ ಆರ್ಗನೈಸ್ ಮಾಡ್ತಿದ್ದ ವಿರೇನ್

315

ಇವನ ಪಾರ್ಟಿಯಲ್ಲಿ ಫಾರಿನ್ ಹುಡುಗಿಯರೇ ಹೆಚ್ಚು ಇರುತ್ತಿದ್ದರು.

415

ಅದ್ರಲ್ಲೂ ಇರಾನಿ ಹುಡುಗಿರನ್ನು ಹೆಚ್ಚಾಗಿ ಪಾರ್ಟಿಗೆ ಇನ್ವೈಟ್ ಮಾಡ್ತಿದ್ದ ವಿರೇನ್.

515

ಪಾರ್ಟಿಗೆ ಬರೊ ಪ್ರಮುಖರಿಗೆ ಡ್ರಗ್ಸ್ ನೀಡಲಾಗ್ತಿತ್ತು ಎನ್ನಲಾಗಿದ್ದು  ಸ್ಟಾರ್ ನಟ ನಟಿಯರು ಭಾಗವಹಿಸಿದ ದಾಖಲೆಗಳಿವೆ.

615

ಒಮ್ಮೆ ಪಾರ್ಟಿಗೆ ಬಂದು ನಶೆಯೇರಿಸಿಕೊಂಡವರು ರೆಗ್ಯುಲರ್ ಕಸ್ಟಮರ್ ಆಗುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. 

715

ಖನ್ನಾಗೆ ವಿದೇಶದ ಲಿಂಕ್ ಬಹಳ ಜಾಸ್ತಿನೇ ಇತ್ತು.

815

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಖನ್ನ

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಖನ್ನ

915

ಕ್ರಿಸ್ ಗೇಲ್ ಜತೆ ಕಾಣಿಸಿಕೊಂಡಿದ್ದ.

ಕ್ರಿಸ್ ಗೇಲ್ ಜತೆ ಕಾಣಿಸಿಕೊಂಡಿದ್ದ.

1015

ಈತನ ವಿಚಾರಣೆ ಬಳಿಕ ಮತ್ತಷ್ಟು ದೊಡ್ಡ ಕುಳಗಳ ಹೆಸರು ಹೊರಬರುವ ಸಾಧ್ಯತೆ ಇದೆ.

1115

ಅನಿಕಾ ಡಿ ಎಂಬಾಕೆಯ ಬಂಧನದಿಂದ ಸ್ಯಾಂಡಲ್ ವುಡ್ ನಲ್ಲಿಡ್ರಗ್ಸ್  ಘಾಟು ತುಂಬಿಕೊಂಡಿತು.

1215

ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ಒಂದಿಷ್ಟು ಆರೋಪ ಮಾಡಿದ್ದರು. 

1315

ಖನ್ನಾ ಆಯೋಜಿಸುತ್ತಿದ್ದ ಪಾರ್ಟಿ

ಖನ್ನಾ ಆಯೋಜಿಸುತ್ತಿದ್ದ ಪಾರ್ಟಿ

1415

ಸೋಶಿಯಲ್ ಮೀಡಿಯಾದಿಂದಲೇ ಜನರನ್ನು ಬರುವಂತೆ ಮಾಡುತ್ತಿದ್ದ

1515

ರಾಗಿಣಿಯನ್ನು ಸಹ ಐದು ತಾಸು ವಿಚಾರಣೆ ನಡೆಸಿ ಅಂತಿಮವಾಗಿ ಬಂಧಿಸಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories