ಗೋವಾದಲ್ಲಿ ಶವವಾಗಿ ಪತ್ತೆಯಾದ ರಷ್ಯಾದ 'ಕಾಂಚನಾ' ನಟಿ

First Published | Aug 23, 2021, 6:11 PM IST

ಗೋವಾ(ಆ.23)  ತಮಿಳಿನ ಕಾಂಚನಾ ಸಿನಿಮಾ‌ದಲ್ಲಿ ಕಾಣಿಸಿಕೊಂಡಿದ್ದ ರಷ್ಯಾ ಮೂಲದ ರೂಪದರ್ಶಿ ಹಾಗೂ ಚಿತ್ರ ನಟಿ ಅಲೆಕ್ಸಾಂಡ್ರಾ  ನಿಗೂಢ ಸಾವು ಕಂಡಿದ್ದಾರೆ. ಗೋವಾದಲ್ಲಿರುವ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

ನಟಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕಾಲಿವುಡ್‍ನ ಕಾಂಚನಾ-3 ಸಿನಿಮಾದಲ್ಲಿ ನಟಿಸಿದ್ದರು.  ಉತ್ತರ ಗೋವಾದ ಪಟ್ಟಣವೊಂದರಲ್ಲಿ ಬಾಡಿಗೆ ಮನೆಯಲ್ಲಿ ಅಲೆಕ್ಸಾಂಡ್ರಾ ವಾಸಿಸುತ್ತಿದ್ದರು.

ಶುಕ್ರವಾರ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟಿ ಶವ ಪತ್ತೆಯಾಗಿದೆ. ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಅಲೆಕ್ಸಾಂಡ್ರಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಸೂಚಿಸಿದರೂ, ತನಿಖಾಧಿಕಾರಿಗಳು ಶವಪರೀಕ್ಷೆ ವರದಿ ನಂತರ ಮುಂದಿನ ಮಾತು ಹೇಳಬಹುದು ಎಂದಿದ್ದಾರೆ.

Tap to resize

 ರಷ್ಯಾದ ದೂತಾವಾಸ ಕಚೇರಿಗೂ ಮಾಹಿತಿ ರವಾನೆ ಮಾಡಲಾಗಿದೆ. ನಟಿ ಟೂರಿಸ್ಟ್ ವೀಸಾದ ಆಧಾರದಲ್ಲಿ ಭಾರತದಲ್ಲಿ ಇದ್ದರು.  ಕಾಂಚನಾ 3 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಚೆನ್ನೈ ಮೂಲದ ಪೋಟೋಗ್ರಾಫರ್ ಒಬ್ಬ  ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ನಟಿ 2019 ರಲ್ಲಿ ದೂರು ದಾಖಲಿಸಿದ್ದರು. ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸಬೇಕು ಎಂದು ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದರು.

ಕಾಲಿವುಡ್ ನಟ ರಾಘವ್ ಲಾರೆನ್ಸ್‌ಗೆ ಜೋಡಿಯಾಗಿ ಅಲೆಕ್ಸಾಂಡ್ರಾ ಕಾಂಚನಾ-3 ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಕಾಲಿವುಡ್‍ನಲ್ಲಿ ಯಶಸ್ಸು ಕೂಡ ಕಂಡಿತ್ತು.

ತಮಿಳಿನ ಕಾಂಚನಾ ಸಿನಿಮಾ‌ದಲ್ಲಿ ಕಾಣಿಸಿಕೊಂಡಿದ್ದ ರಷ್ಯಾ ಮೂಲದ ರೂಪದರ್ಶಿ ಹಾಗೂ ಚಿತ್ರ ನಟಿ ಅಲೆಕ್ಸಾಂಡ್ರಾ  ನಿಗೂಢ ಸಾವು ಕಂಡಿದ್ದಾರೆ. ಗೋವಾದಲ್ಲಿರುವ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

ತಮಿಳಿನ ಕಾಂಚನಾ ಸಿನಿಮಾ‌ದಲ್ಲಿ ಕಾಣಿಸಿಕೊಂಡಿದ್ದ ರಷ್ಯಾ ಮೂಲದ ರೂಪದರ್ಶಿ ಹಾಗೂ ಚಿತ್ರ ನಟಿ ಅಲೆಕ್ಸಾಂಡ್ರಾ  ನಿಗೂಢ ಸಾವು ಕಂಡಿದ್ದಾರೆ.

ತಮಿಳಿನ ಕಾಂಚನಾ ಸಿನಿಮಾ‌ದಲ್ಲಿ ಕಾಣಿಸಿಕೊಂಡಿದ್ದ ರಷ್ಯಾ ಮೂಲದ ರೂಪದರ್ಶಿ ಹಾಗೂ ಚಿತ್ರ ನಟಿ ಅಲೆಕ್ಸಾಂಡ್ರಾ  ನಿಗೂಢ ಸಾವು ಕಂಡಿದ್ದಾರೆ. ಗೋವಾದಲ್ಲಿರುವ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

ತಮಿಳಿನ ಕಾಂಚನಾ ಸಿನಿಮಾ‌ದಲ್ಲಿ ಕಾಣಿಸಿಕೊಂಡಿದ್ದ ರಷ್ಯಾ ಮೂಲದ ರೂಪದರ್ಶಿ ಹಾಗೂ ಚಿತ್ರ ನಟಿ ಅಲೆಕ್ಸಾಂಡ್ರಾ  ನಿಗೂಢ ಸಾವು ಕಂಡಿದ್ದಾರೆ. ಗೋವಾದಲ್ಲಿರುವ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

ನಟಿ ಖಿನ್ನತೆಯಿಂದ ಬಳಲುತ್ತಿದ್ದರು. ಆಕೆ ತನ್ನ ಬಾಯ್ ಫ್ರೆಂಡ್ ಜತೆ ಜಗಳವಾಡಿಕೊಂಡಿದ್ದಳು ಎಂದು ಸ್ಥಳೀಯರು ಮಾಹಿತಿ  ನೀಡಿದ್ದು ತನಿಖೆ ಮುಂದುವರಿದಿದೆ.

ತಮಿಳಿನ ಕಾಂಚನಾ ಸಿನಿಮಾ‌ದಲ್ಲಿ ಕಾಣಿಸಿಕೊಂಡಿದ್ದ ರಷ್ಯಾ ಮೂಲದ ರೂಪದರ್ಶಿ ಹಾಗೂ ಚಿತ್ರ ನಟಿ ಅಲೆಕ್ಸಾಂಡ್ರಾ  ನಿಗೂಢ ಸಾವು ಕಂಡಿದ್ದಾರೆ. ಗೋವಾದಲ್ಲಿರುವ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

ತಮಿಳಿನ ಕಾಂಚನಾ ಸಿನಿಮಾ‌ದಲ್ಲಿ ಕಾಣಿಸಿಕೊಂಡಿದ್ದ ರಷ್ಯಾ ಮೂಲದ ರೂಪದರ್ಶಿ ಹಾಗೂ ಚಿತ್ರ ನಟಿ ಅಲೆಕ್ಸಾಂಡ್ರಾ  ನಿಗೂಢ ಸಾವು ಕಂಡಿದ್ದಾರೆ. ಗೋವಾದಲ್ಲಿರುವ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

Latest Videos

click me!