Published : Sep 16, 2020, 11:48 PM ISTUpdated : Sep 17, 2020, 10:53 PM IST
ಶಿರೋಮಣಿ ಅಕಾಲಿದಳದ ಮಾಜಿ ಎಂಎಲ್‌ಎ ಮಜೀಂದರ್ ಸಿಂಗ್ ಸಿರ್ಸಾ ಒಂದು ವಿಚಾರವನ್ನು ಎತ್ತಿದ್ದಾರೆ. ಬಾಲಿವುಡ್ ಡ್ರಗ್ಸ್ ಘಾಟಿನ ಬಗ್ಗೆ ಬೆಳಕು ಚೆಲ್ಲುವ ಯತ್ನ ಮಾಡಿದ್ದು ನಿರ್ದೇಶಕ ಕರಣ್ ಜೋಹರ್ ಅವರನ್ನು ಎಳೆದು ತಂದಿದ್ದಾರೆ. #UDTABollywood - Fiction Vs Reality Watch how the high and mighty of Bollywood proudly flaunt their drugged state!! I raise my voice against #DrugAbuse by these stars. RT if you too feel disgusted @shahidkapoor @deepikapadukone @arjunk26 @Varun_dvn @karanjohar @vickykaushal09 pic.twitter.com/aBiRxwgQx9
— Manjinder Singh Sirsa (@mssirsa) July 30, 2019