ಐಂದ್ರಿತಾ-ದಿಗಂತ್‌ಗೂ ಸುತ್ತಿಕೊಂಡ ಡ್ರಗ್ಸ್ ಘಾಟು, ಆ ಗೆಳತನವೇ ಮುಳುವಾಯ್ತಾ?

Published : Sep 15, 2020, 04:49 PM ISTUpdated : Sep 15, 2020, 06:39 PM IST

ಬೆಂಗಳೂರು ( ಸೆ. 15)  ಸ್ಯಾಂಡಲ್ ವುಡ್ ಡ್ರಗ್ಸ್ ಘಾಟಿನ ಪ್ರಕರಣದಲ್ಲಿ ಇದೀಗ ನಟಿ ಐಂದ್ರಿತಾ ರೈ ಮತ್ತು ದಿಗಂತ್ ಗೆ ಸಿಸಿಬಿ ನೋಟಿಸ್ ನೀಡಿದೆ.  ಹಾಗಾದರೆ ರಾಗಿಣಿ-ಸಂಜನಾರಂತೆ ಐಂದ್ರಿತಾರೂ ಸಂಕಷ್ಟಕ್ಕೆ ಸಿಲುಕಲಿದ್ದಾರೆಯೇ?

PREV
112
ಐಂದ್ರಿತಾ-ದಿಗಂತ್‌ಗೂ ಸುತ್ತಿಕೊಂಡ ಡ್ರಗ್ಸ್ ಘಾಟು, ಆ ಗೆಳತನವೇ ಮುಳುವಾಯ್ತಾ?

ಡ್ರಗ್​ ಜಾಲದ ಸುಳಿಯಲ್ಲಿ ಕನ್ನಡದ ಸ್ಟಾರ್ ದಂಪತಿ..? ಸ್ಟಾರ್ ದಂಪತಿ ದಿಗಂತ್- ಐಂದ್ರಿತಾಗೆ ಸಿಸಿಬಿ ಶಾಕ್​ ನೀಡಿದೆ.

212

ಮನಸಾರೆ, ಪಾರಿಜಾತ ಸೇರಿದಂತೆ ಮೂರ್ನಾಲ್ಕು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿರೋ ಈ ಜೋಡಿ ಲವ್ ಮಾಡಿ ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ದರು. ಅವರಿಗೆ ಈಗ ಸಿಸಿಬಿ ಶಾಕ್ ನೀಡಿದೆ.

312

ಡ್ರಗ್ ದಂದೆಯಲ್ಲಿ ನಟಿ ಸಂಜನಾ ಹಾಗು ರಾಗಿಣಿ ಸಿಸಿಬಿ ವಿಚಾರಣೆ ಎದುರಿಸ್ತಾ ಇದ್ದಾರೆ. ಈಗ ಆ ವಿಚಾರಣೆಗೆ ಮತ್ತೊಂದು ಟ್ಚಿಸ್ಟ್ ಸಿಕ್ಕಿದೆ. ಅದು ಐಂದ್ರಿತಾ ದಿಗಂತ್..ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ವಿಚಾರಣೆಗೆ ಬರುವಂತೆ ಸಿಸಿಬಿ ನೋಟೀಸ್ ನೀಡಿದೆ. ಬುಧವಾರ 11 ಗಂಟೆಗೆ ಈ ಸ್ಟಾರ್ ದಂಪತಿ ವಿಚಾರಣೆಗೆ ಸಿಸಿಬಿ ಮುಂದೆ ಹಾಜರಾಗಬೇಕಿದೆ.

412

ಸ್ಟಾರ್ ದಂಪತಿಗೆ ಡ್ರಗ್ ಮಾಫಿಯಾದ ಉರುಳು ಸುತ್ಕೊಳ್ಳುತ್ತಾ ಅನ್ನೋ ಅನುಮಾನ ಮೂಡಿದೆ. ಅದಕ್ಕೆ ಕಾರಣ ಐಂದ್ರಿತಾ ಶೇಖ್ ಫಾಸಿಲ್ ಆಯೋಜಿಸುತ್ತಿದ್ದ ಪಾರ್ಟಿಯಲ್ಲಿ ಐಂದ್ರಿತಾ ಭಾಗಿಯಾಗಿದ್ರು.

512

612

ಅಷ್ಟೆ ಅಲ್ಲ ಬೆಂಗಳೂರು ಅಲ್ಲದೇ ಗೋವಾ, ಕೇರಳ, ಶ್ರೀಲಂಕಾದಲ್ಲಿ ಪಾರ್ಟಿ ಆಯೋಜನೆ ಆಗುತ್ತಿದ್ದ ಪಾರ್ಟಿಗಳಿಗೂ ಐಂದ್ರಿತಾ- ದಿಗಂತ್​ ವಿಸೀಟ್ ಮಾಡುತ್ತಿದ್ದರು.

712

ಜೊತೆಗೆ ನಟಿ ರಾಗಿಣಿ, ಸಂಜನಾ, ಐಂದ್ರಿತಾ ಎಲ್ಲ ಬೆಸ್ಟ್​ ಫ್ರೆಂಡ್​ ಎಂದೇ ಗುರುತಿಸಿಕೊಂಡಿದ್ರು ರಾಗಿಣಿ ಜತೆಯಲ್ಲೂ ಹಲವು ಪಾರ್ಟಿಯಲ್ಲಿ ಐಂದ್ರಿತಾ ಕಾಣಿಸಿಕೊಳ್ಳುತ್ತಿದ್ದರು.

812

ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ಶೇಕ್ ಫಾಝಿಲ್ ಹೆಸರು ಮುಖ್ಯವಾಗಿ ಕೇಳಿಬಂದಿದೆ. ಇನ್ನು ಪ್ರಕರಣ ಬೆಳಕಿಗೆ ಬಂದ ನಂತರ ಫಾಝಿಲ್ ತಲೆ ಮರೆಸಿಕೊಂಡಿದ್ದಾನೆ. ಆದರೆ ಫಾಝಿಲ್ ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಇದೀಗ ನಟಿ ಐಂದ್ರಿತಾ ರೇ ಮತ್ತು ದಿಗಂತ್ ಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. 

912

ಈ ಹಿಂದೆಯೂ ನಟ ದಿಗ ದಿಗಂತ್ ಹೆಸರು ಕೇಳಿಬಂದಿತ್ತು. ಉದ್ಯಮಿ ಆದಿಕೇಶವುಲು  ಮೊಮ್ಮಗ ಗೀತಾವಿಷ್ಣುಯಿಂದ ನಡೆದ ಅಪಘಾತದಲ್ಲೂ ದಿಗಂತ್ ಹೆಸರು ಕೇಳಿಬಂದಿತ್ತು.

1012

2017ರ ಸೆಪ್ಟೆಂಬರ್ 27ನೇ ತಾರೀಕು ಬೆಂಗಳೂರಿನ ಸೌತ್ ಎಂಡ್ ವೃತ್ತದ ಬಳಿ  ಅಪಘಾತ ನಡೆದಿತ್ತು.  ಅಪಘಾತದಲ್ಲಿ ಮೂರು ಮಕ್ಕಳು ಸಹಿತ ಆರು ಮಂದಿ ಗಾಯಗೊಂಡಿದ್ದರು.

1112

ಈ ವೇಳೆ ಕಾರಿ ನಲ್ಲಿ 110 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಕಾರ್ ನಲ್ಲಿ ಇಬ್ಬರು ಸೆಲೆಬ್ರೆಟಿಗಳು ಇದ್ದರು ಎಂಬ ಮಾಹಿತಿಯೂ ಇತ್ತು.  ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ನಂತರ ಸಿಸಿಬಿಗೆ ವರ್ಗಾವಣೆಯಾಗಿತ್ತು.

1212

ಮದುವೆಯಾಗಿದ್ದ ಜೋಡಿ ಸೋಶಿಯಲ್ ಮೀಡಿಯಾ ಮುಖೇನ ಪೋಟೋ ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ತಮ್ಮ ಅಪ್ ಡೇಟ್ ತಿಳಿಸುತ್ತಾ ಇದ್ದರು. 

click me!

Recommended Stories