Published : Sep 16, 2020, 05:22 PM ISTUpdated : Sep 16, 2020, 05:28 PM IST
ಕೋಲ್ಕತ್ತಾ(ಸೆ. 16) ಬಂಗಾಳಿ ನಟಿ, ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿಯ ವಿರುದ್ಧ ಕೀಳು ಮಟ್ಟದ ಕಮೆಂಟ್ ಮಾಡಿದ ಟ್ಯಾಕ್ಸಿ ಚಾಲಕನ ಬಂಧನವಾಗಿದೆ.ಆನಂದ ಪೋರ್ ನಿವಾಸಿ ಲಕ್ಷ್ಮಣ್ ಯಾದವ್ ಸಂಸದೆಗೆ ಕಿರುಕುಳ ಕೊಟ್ಟು ಜೈಲು ಸೇರಿದ್ದಾನೆ.